ಬೆಳಗಾವಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ ಸಾಂಬ್ರಾ ವಿಮಾನ ನಿಲ್ದಾಣದಕ್ಕೆ ಆಗಮಿಸಿದ್ಬೈದಾರೆ
ಲಹೊಂಗಲ, ಸವದತ್ತಿ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭಭೇಟಿನೀಡಲಿದ್ದಾರೆ
ಈ ಸಂಧರ್ಭದಲ್ಲಿ ಮಾದ್ಯಮಗಳ ಜತೆ ಮಾತನಾಡಿದ ಅವರು
ಸಚಿವ ತನ್ವೀರ್ ಸೇಠ ಅಶ್ಲಿಲ್ ಚಿತ್ರ ವೀಕ್ಷಣೆ ಪ್ರಕರಣ. ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ. ತನ್ವೀರ್ ಸೇಠ ಅವರಿಂದ ಪ್ರಕರಣ ವರದಿ ಕೇಳಲಾಗುದೆ. ವಾಟ್ಸ್ ಅಪ್ ಸ್ಕ್ರೋಲ್ ಮಾಡುವಾಗ ಅಶ್ಲಿಲ್ ಚಿತ್ರ ಬಂದಿದೆ. ತಪ್ಪು ಯಾರು ಮಾಡಿದ್ರು ತಪ್ಪೇ. ಇದು ಸಮರ್ಥನೆ ಮಾಡಿಕೊಳ್ಳುವ ವಿಷಯ ಅಲ್ಲ. ಈ ಬಗ್ಗೆ ತನಿಖೆ ಮಾಡಿ ಮುಂದಿನ ಕ್ರಮ. ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
ಕರಾಳ ದಿನ ಆಚರಣೆಯಲ್ಲಿ ಮೇಯರ್, ಉಪಮೇಯರ್ ಭಾಗಿ ವಿಚಾರ. ಜಿಲ್ಲಾಧಿಕಾರಿ ಇಂದ ಈ ಬಗ್ಗೆ ವರದಿ ಬಂದಿದೆ. ಪಾಲಿಕೆ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕಾನೂನು ಇಲಾಖೆಯಿಂದ ಸಲಹೆ ಕೇಳಲಾಗಿದೆ. ಕಾನೂನು ಇಲಾಖೆಯ ಸಲಹೆ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು. ಎಂಇಎಸ್ ಶಾಸಕ ಕ್ಷೇತ್ರದ ಅಭಿವೃದ್ಧಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ.ಎಂದು ಸಿಎಂ ಹೇಳಿದ್ದಾರೆ,
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿಎಂ ಭೇಟಿ ಮಾಡಿದ ಪಾಲಿಕೆ ಸದಸ್ಯರು. ಕರಾಳ ದಿನ ಆಚರಣೆಯಲ್ಲಿ ಮೇಯರ ಪಾಲ್ಗೊಂಡ ಮೇಯರ್, ಉಪಮೇಯರ್ ಮೇಲೆ ಕ್ರಮ ಕೈಗೊಳ್ಳಬೇಕು. ಪಾಲಿಕೆ ಸೂಪರ್ ಸೀಡ್ ಮಾಡಬೇಡಿ ಎಂದು ಮನವಿ. ಮಹಾನಗರ ಪಾಲಿಕೆ ಸದಸ್ಯರಿಂದ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಯಿತು