ಬೆಳಗಾವಿಯಲ್ಲಿ ಚೌಕ..ಚಿತ್ರದ ಕ್ಯಾಂಪೇನ್
ಬೆಳಗಾವಿ- ೫೦ ನೇ ದಿನ ಯಶಸ್ವಿ ಪ್ರದರ್ಶನದಲ್ಲಿ ಸಾಗಿರುವ ಕನ್ನಡ ಚಿತ್ರ ಚೌಕ ಚಿತ್ರದ ಕಲಾವಿದರ ತಂಡ ಬೆಳಗಾವಿಗೆ ಬಂದಿದೆ
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು ನಿರ್ದೇಶಕ ತರುಣ ಸುಧೀರ್ ಮಾತನಾಡಿ ಚೌಕ ಚಿತ್ರಕ್ಜೆ ಉತ್ತರ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಚಿತ್ರ ತಂಡ ಹಗಲಿರಳು ಶ್ರಮಿಸಿ ಅತ್ಯುತ್ತಮ ಚಿತ್ರ ನೀಡಿದೆ ಪ್ರೇಕ್ಷರಿಂದ ಅಪಾರ ಮೆಚ್ಚುಗೆ ವ್ಯಕ್ತ ವಾಗಿದೆ ಅದಕ್ಕೆ ನಾವು ಚಿರ ಋಣಿ ಎಂದರು
ಚಿತ್ರದ ಕ್ಲೈಮ್ಯಾಕ್ಸ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದಿರುವದು ನಮ್ಮೆಲ್ಲರ ಹೆಮ್ಮೆ ಎಂದರು
ಚಿತ್ರ ನಟ ಪ್ರಜ್ವಲ್ ದೇವರಾಜ್ ಮಾತನಾಡಿ ಚೌಕ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ ಅದಕ್ಕೆ ಪ್ರೇಕ್ಷಕರು ತೋರಿಸಿದ ಪ್ರೀತಿ ಕಾರಣ ಎಂದರು
ನಟ ದಿಗಂತ ಮಾತನಾಡಿ ಚಿತ್ರದ ಹಾಡುಗಳು ಅಪಾರ ಮೆಚ್ವುಗೆ ಗಳಿಸಿವೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯೆಕ್ತವಾಗಿದೆ ಎಂದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ