ಮತ್ತೆ ಇಬ್ಬರಿಗೆ ಸೊಂಕು ,ಬೆಳಗಾವಿಯಲ್ಲಿ 10 ಕ್ಕೇರಿದ ಕೊರೋನಾ ಸೊಂಕಿತರ ಸಂಖ್ಯೆ

ಬೆಳಗಾವಿಯಲ್ಲಿ 10 ಕ್ಕೇರಿದ ಕೊರೋನಾ ಸೊಂಕಿತರ ಸಂಖ್ಯೆ

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಮತ್ತಿಬ್ಬರ ಶಂಕಿತರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಸೊಂಕಿತರ ಸಂಖ್ಯೆ 10ಕ್ಕೇರಿದೆ

ಬೆಳಿಗ್ಗ ಬಿಡುಗಡೆಯಾದ ರಿಪೋರ್ಟ್ ನಲ್ಲಿ ಪುತ್ರನಿಂದ ತಂದೆ ಸೊಂಕು ಹರಡಿ ಸಂಖ್ಯೆ 8 ಕ್ಕೇರಿತು ಈಗ ಸಂಜೆ ಬಿಡುಗಡೆಯಾದ ಬುಲಿಟೀನ್ ನಲ್ಲಿ ಮತ್ತಿಬ್ಬರಿಗೆ ಸೊಂಕು ಹರಡಿದ್ದು ದೃಡವಾಗಿದ್ದು ಸೊಂಕು ಈಗ ಸೊಂಕಿತನ ತಾಯಿ ಮತ್ತು ಸಹೋದರನಿಗೆ ಹರಡಿದೆ ಎಂದು ತಿಳಿದು ಬಂದಿದೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *