ಬೆಳಗಾವಿ- ಬೆಳಗಾವಿ ಜಿಲ್ಲೆಯ ಐವರು ಸ ಕೊರೋನಾ ಶಂಕಿತರ ಗಂಟಲು ದ್ರವ ವನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು ಐವರಲ್ಲಿ ಇಬ್ಬರು ಶಂಕಿತರ ನೆಗೆಟಿವ್ ರಿಪೋರ್ಟ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಬೈಲಹೊಂಗಲದ ಕೊರೋನಾ ಶಂಕಿತ,ಹಾಗೂ ಇನ್ನೊಬ್ಬ ಶಂಕಿತನ ನೆಗೆಟಿವ್ ರಿಪೋರ್ಟ್ ಬಂದಿದ್ದು ಬೈಲಹೊಂಗದ ಜನ ನಿಟ್ಟಿಸಿರು ಬಿಡುವಂತಾಗಿದೆ
ಐವರಲ್ಲಿ ಇಬ್ಬರು ಶಂಕಿತರ ರಿಪೋರ್ಟ್ ಮಾತ್ರ ಬಂದಿದ್ದು ಇನ್ನೂ ಮೂವರ ಶಂಕಿತರ ರಿಪೋರ್ಟ್ ಬರುವಿಕೆಗಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ