ಬೆಳಗಾವಿ ನಗರ ಹಾಗು ಜಿಲ್ಲೆಯ ಕಾಲೇಜು ವಿಧ್ಯಾರ್ಥಿಗಳು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಗಣಿಸಿರುವ ಸಿಐಡಿ ಪೋಲೀಸರು ಸಿಐಡಿ ಇನ್ಸ್ಪೆಕ್ಟರ್ ಎನ್.ವಿ. ಬರಮನಿ ನೇತೃತ್ವದ ತಂಡದ ದಾಳಿ..ಮಾಡಿ ಸುಮಾರು ೨೦ ಕೆಜಿ ಗಾಂಜಾ ವಶಪಡಿಸಿಕೊಂಡಿದೆ
ಕಬ್ಬಿನ ಗದ್ದೆಯಲ್ಲಿ ಬೇಳೆದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಸಿದ್ದಪ್ಪಾ ಹಿರೇಕೊಡಿ ಎಂಬುವವರ ಹೊಲದಲ್ಲಿ ಬೆಳೆದ ಗಾಂಜಾ..ಇದಾಗಿದೆ
ಆರೋಪಿ ಸಿದ್ದಪ್ಪಾ ಹಿರೇಕೊಡಿ ಎಂಬಾತನನ್ನು ಬಂಧಿಸಲಾಗಿದೆ. ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಹೊರವಲಯದ ಗದ್ದೆಯಲ್ಲಿ ಬೆಳೆದಿದ್ದ ಗಾಂಜಾ ಈಗ ಪೋಲೀಸರ ವಶದಲ್ಲಿದೆ
ರಾಯಬಾಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ನಗರದಲ್ಲಿ ಅವ್ಯಾಹತವಾಗಿ ಬೆಳೆದಿರುವ ಗಾಂಜಾ ಮಾರಾಟ ಮತ್ತು ಗಾಂಜಾ ಸೇವನೆಗೆ ಲಗಾಮು ಹಾಕಬೇಕಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ