ಬೆಳಗಾವಿ: ಗ್ರೈಂಡಿಂಗ್ ಮಷಿನ್ ಚಕ್ರ ತಲೆಗೆ ಬಡಿದು ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಮಚ್ಛೆ ಗ್ರಾಮದ ಫ್ಯಾಕ್ಟರಿಯಲ್ಲಿ ಶನಿವಾರ ಸಂಭವಿಸಿದೆ.
ಅದೇ ಗ್ರಾಮದ ಸಂಭಾಜಿ ಗಲ್ಲಿಯ ಲಗಮಣ್ಣಾ ರುದ್ರಪ್ಪ ನಾಯ್ಕ ಮೃತರು.
ಅವರ ಮಷೀನ್ ಗೆ ಚಕ್ರ ಅಳವಡಿಸುವಾಗ ಚಕ್ರ ತಲೆಗೆ ಬಡಿದು ಮೃತಪಟಟ್ಟಿದ್ದಾರೆಂದು ಗ್ರಾಮೀಣ ಠಾಣೆ ಪೊಲೀಸರು ಬೆಳಗಾವಿ ಸುದ್ದಿ ಡಾಟ್ ಕಾಂಗೆ ತಿಳಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ