ಬೆಳಗಾವಿ- ಅಯ್ಯೋ ದೇವರೆ ನಾವು ಕಷ್ಟದಲ್ಲಿದ್ದೇವೆ ನಮ್ಮ ಕಷ್ಟಗಳೆನ್ನೆಲ್ಲಾ ದೂರ ಮಾಡು ಎಂದು ದೇವರಿಗೆ ಕೈ ಮುಗಿದು ದೇಣಿಗೆ ಪೆಟ್ಟಿಗೆಯಲ್ಲಿ ಭಕ್ತರು ಹಾಕಿದ ಹಣ ಕಳ್ಳರ ಕೈ ಸೇರಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ
ಬೆಳಗಾವಿಯ ಬಾಪಟ ಗಲ್ಲಿಯ ಪಾರ್ಕಿಂಗ್ ಸ್ಥಳದಲ್ಲಿ ಇರುವ ದತ್ತ ಮಂದಿರ ಮತ್ತು ವಿಠ್ಠಲ ಮಂದಿರದಲ್ಲಿರುವ ದೇಣಿಗೆ ಪೆಟ್ಟಿಗೆಯನ್ನು ಕಳ್ಳರು ದೋಚಿದ್ದಾರೆ ಪೆಟ್ಟಿಗೆಯ ಕೀಲಿ ಮುರಿದು ಸುಮಾರು 8 ರಿಂದ ಹತ್ತು ಸಾವಿರ ರೂ ಹಣವನ್ನು ದೋಚಿರುವ ಘಟನೆ ನಡೆದಿದೆ
ಖಡೇಬಝಾರ್ ಠಾಣೆಯ ಪೋಲೀಸರು ಸಿಸಿ ಟಿವ್ಹಿ ಪೋಟೇಜ್ ಆಧರಿಸಿ ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ