ಬೆಳಗಾವಿ: ಎರಡೂವರೆ ತಿಂಗಳ ಗರ್ಭಿಣಿ ಮೇಲೆ ಗಂಡನಿಂದ ಹಲ್ಲೆ ನಡೆದಿದ್ದು ಮಹಿಳೆಗೆ ಗರಬಪಾತವಾದ ಘಟನೆ ನಗರದ ಶಾಹಾಪೂರನಲ್ಲಿ ನಡೆದಿದೆ
ಹೊಟ್ಟೆ ಮೇಲೆ ಹಲ್ಲೆ ಹಿನ್ನಲೆ ಮಹಿಳೆಯ ಗರ್ಭಪಾತವಾಗಿದ್ದು ಪತಿ ಅಮಿತ್ ಆರೋಳ್ಳಿ ವಿರುದ್ಧ ಪತ್ನಿ ರೇಣು ಆರೋಪ ಮಾಡಿ ಶಹಶಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ
ಪತಿ ಅಮಿತ್ ಹಾಗೂ ಅತ್ತೆಮಾವ ವರದಕ್ಷಿಣೆಗಾಗಿ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ
ಗಾಯಾಳು ರೇಣು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಶಾಹಾಪೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ