ಬೆಳಗಾವಿ+ ಅಪ್ರಾಪ್ತ ಬಾಲಕಿಯ ಮೆಲೆ ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗಿದೆ ಮೂರನೆಯ ಜಿಲ್ಲಾ ಸತ್ರ ನ್ಯಾಯಾಲಯವು ಶಿಕ್ಷೆ ಪ್ರಕಟ ಗೊಳಿಸಿದೆ.
ಬೆಳಗಾವಿ ರೆಲ್ವೆ ಪೋಲಿಸ್ ಠಾಣೆಯಲ್ಲಿ ಗುನ್ನಾ ನಂಬರ 10/2016 ರಲ್ಲಿ ಪ್ರಕರಣ ದಾಕಲಾಗಿತ್ತು, ಕಲಂ 302,201,376, ನ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು 07/03/2016 ರಲ್ಲಿ ಪ್ರಕರಣ ದಾಖಲಾಗಿತ್ತು,
ಈ ಪ್ರಕರಣದ ಎ೧ ಆರೋಪಿ ವಿಜಯ ಮುಟ್ಟುಕ್ಕೊಳ್ಳಿಗೆ ಜಿವಾವದಿ ಶಿಕ್ಷೆ ೨೦ ಸಾವಿರ ದಂಡ ವಿದಿಸಿದರೆ, ಇನ್ನುಳಿದ ಮೂವರು ಆರೋಪಿಗಳಿಗೆ ೧೦ ವರ್ಷ ಜೈಲು ಶಿಕ್ಷೆ, ೧೦ ಸಾವಿರ ದಂಡ ವಿದಿಸಿದೆ..
ವಕಿಲ ಎಲ್ ವಿ ಪಾಟೀಲ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು..
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ