Breaking News

ಮಾರುತಿ ನಗರದಲ್ಲಿ ಮನೆಯ ಕೀಲಿ ಮುರಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ…?

ಮಾರುತಿ ನಗರದಲ್ಲಿ ಮನೆಯ ಕೀಲಿ ಮುರಿದ ಕಳ್ಳರಿಗೆ ಸಿಕ್ಕಿದ್ದೇನು ಗೊತ್ತಾ…?

ಬೆಳಗಾವಿ- ಬೆಳಗಾವಿ- ಸಾಂಬ್ರಾ ರಸ್ತೆಯಲ್ಲಿರುವ ಮಾರುತಿ ನಗರದಲ್ಲಿ ಮನೆ ಕಳುವಾಗಿದೆ ಮನೆಯ ಕೀಲಿ ಮುರಿದು ಮನೆಗೆ ನುಗ್ಗಿದ ಕಳ್ಳರ ಕೈಗೆ ಸಿಕ್ಕಿದ್ದು ಎರಡು ಗ್ರಾಂ ಬಂಗಾರ

ಸಾಂಬ್ರಾ ರಸ್ತೆಯ ಮಾರುತಿ ನಗರದ ನಿವಾಸಿ ಅಜೀತ ಕೋಲಕಾರ ಅವರಿಗೆ ಸೇರಿದ ಮನೆ ಕಳುವಾಗಿದ್ದು ಕಳ್ಳರು2 ಗ್ರಾಂ ಬಂಗಾರ 60 ಗ್ರಾಂ ಬೆಳ್ಳಿ ಎರಡು ಸಾವಿರ ರೂಪಾಯಿ ದೋಚಿದ್ದಾರೆ ಮಾಳಮಾರುತಿ ಠಾಣೆಯ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *