ಬೆಳಗಾವಿ- ರಾಜ್ಯ ಪೋಲೀಸ್ ಮಹಾ ನಿರ್ದೇಶಕ ರೂಪ ಕುಮಾರ ದತ್ತಾ ಅವರು ಎಪ್ರೀಲ್ 15 ರಂದು ಬೆಳಗಾವಿಗೆ ಭೇಟಿ ನೀಡಿ ಇಲಾಖೆಯ ಪ್ರಗತಿ ಪರಶೀಲನೆ ಮಾಡಲಿದ್ದಾರೆ
ಎಪ್ರೀಲ್ 15 ಹಾಗು 16 ರಂದು ಎರಡು ದಿನಗಳ ಕಾಲ ಬೆಳಗಾವಿಯಲ್ಲಿ ಉತ್ತರ ವಲಯ ಮತ್ತು ನಗರ ಪೋಲೀಸ್ ಅಧಿಕಾರಿಗಳ ಸಭೆ ನಡೆಸಿ ಇಲಾಖೆಯ ಪ್ರಗತಿ ಪರಶೀನೆ ಮಾಡಲಿದ್ದಾರ
ರೂಪಕುಮಾರ ದತ್ತಾ ಅವರು ಪೋಲೀಸ್ ಮಹಾ ನಿರ್ದೇಶಕ ರಾದ ಬಳಿಕ ಇದೇ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಲಿದ್ದು ಇಲಾಖೆಯ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ
ಬೆಳಗಾವಿ ಮಹಾನಗರಕ್ಕೆ ಪೋಲೀಸ್ ಕಮಿಷ್ನರೇಟ್ ಕಚೇರಿ ಮಂಜೂರಾಗಿ ಮೂರು ವರ್ಷಗಳು ಕಳೆದಿವೆ ನಗರ ಪೋಲೀಸ್ ಆಯುಕ್ತರ ಕಚೇರಿ ನಿರ್ಮಾಣದ ಕುರಿತು ಡಿಜಿಪಿ ರೂಪ ಕುಮಾರ ದತ್ತಾ ಸ್ಥಳಿಯ ಅಧಿಕಾರಿಗಳ ಜೊತೆ ಚರ್ಚಿಸುವ ಸಾಧ್ಯತೆಗಳಿವೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ