Breaking News

ಬೆಳಗಾವಿಯಲ್ಲಿ ಬೀದಿನಾಯಿಗಳ ದಾಳಿಗೆ ಮಗು ಬಲಿ

ಬೆಳಗಾವಿ

ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ಮಗು ಸಾವೊನ್ನೊಪ್ಪಿದ ಘಟನೆ ಬೆಳಗಾವಿ ಪಕ್ಕದ ಪಂತ ಬಾಳೆಕುಂದ್ರಿಯಲ್ಲಿ ನಡೆದಿದೆ

ಅಬ್ಬಾಸ್ ಅಲಿ (2) ಮೃತ ದುರ್ದೈವಿ.ಯಾಗಿದ್ದು ನಿನ್ನೆ ಸಂಜೆ ಮನೆಯ ಹಿತ್ತಲಲ್ಲಿ ಮಗು ಆಟವಾಡುತ್ತಿರುವಾಗ ದಾಳಿ ಮಾಡಿದ ಬೀದಿನಾಯಿಗಳ ದಂಡು ಮಗುವನ್ನು ಎಳೆದೊಯ್ದು ಬೇಕಾಬಿಡ್ಟಿಯಾಗಿ ಕಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು ಮಗುವನ್ನು ಕೆ ಎಲ್ ಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಇಂದು ಬೆಳಿಗ್ಗೆ ಚಿಕಿತ್ಸೆ ಫಲ ನೀಡದೇ ಮಗು ಸಾವನ್ನಪ್ಪಿದೆ

ಬೆಳಗಾವಿ ತಾಲೂಕಿನ ಪಂಥಬಾಳೆಂದ್ರಿ ಈ ಗ್ರಾಮದಲ್ಲಿ ಘಟನೆ‌.ನಡೆದಿದೆ ನಿನ್ನೆ ಸಂಜೆ ಈ ಘಟನೆ ನಡೆದಿದ್ದು
ತಲೆ, ಕತ್ತು, ಕಾಲಿಗೆ ಗಂಭೀರ ಗಾಯವಾವಿತ್ತು.
ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಮಗು ನಾಯಿಗಳ ದಾಳಿಗೆ ಬಲಿಯಾಗಿದೆ

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *