Breaking News

ಗಣೇಶ ವಿಸರ್ಜನೆಗೆ ಕಪಿಲೇಶ್ವರ ಹೊಂಡ..ನೈರ್ಮಲ್ಯ ಕುಂಡ..ರೆಡಿ !

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಜಿಮ ಪ್ರಭು ಮತ್ತು ಪಾಲಿಕೆ ಅಧಿಕಾರಿಗಳ ತಂಡ ಹಗಲು ರಾತ್ರಿ ಶ್ರಮಿಸಿ ಗಣೇಶ ವಿಸರ್ಜನೆಗಾಗಿ ನಗರದಲ್ಲಿರುವ ಕಪಿಲೇಶ್ವರ ಹೊಂಡ ಸೇರಿದಂತೆ ಎಲ್ಲ ಹೊಂಡಗಳನ್ನು ಸಜ್ಜುಗೊಳಿಸಿದ್ದಾರೆ
ಕಪಿಲೇಶ್ವರ ಹೊಂಡ,ಜಕ್ಕನಕೇರಿ ಹೊಂಡ ವಡಗಾಂವಿ ಕೆರೆ ಕಿಲ್ಲಾ ಕೆರೆಉ ಹೊಂಡ ಸೇರಿದಂತೆ ಎಲ್ಲ ಹೊಂಡಗಳು ಗಣೇಶ ವಿಸರ್ಜನೆಗೆ ರೆಡಿಯಾಗಿವೆ ಜೊತೆಗೆ ನಗರದ ವಿವಿಧ ಭಾಗಗಳಲ್ಲಿ ಗಣೇಶ ವಿರ್ಜನೆಗಾಗಿ ನೈರ್ಮಲ್ಯ ಕುಂಡಗಳನ್ನು ಇರಿಸಲಾಗಿದೆ
ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರ ಮಾರ್ಗದರ್ಶನದಲ್ಲಿ ಅಭಿಯಂತರರಾದ ಲಕ್ಷ್ಮೀ ನಿಪ್ಪಾನಿಕರ ಆರೋಗ್ಯ ಅಧಿಕಾರಿ ನಾಡಗೌಡ,ಪರಿಸರ ಅಧಿಕಾರಿ ಉದಯಕುಮಾರ ಸೇರಿದಂತೆ ಪಾಲಿಕೆ ಅಧಿಕಾರಿಗಳು ಗಣೇಶ ವಿಸರ್ಜನೆಯ ಮಾರ್ಗದಲ್ಲಿ ಯಾವುದೇ ರೀತಿಯ ಅಡತಡೆ ಆಗದಂತೆ ರಸ್ತೆ ದುರಸ್ಥಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ
ಗಣೇಶ ವಿಸರ್ಜನೆಯ ಸಂಧರ್ಭದಲ್ಲಿ ಭಕ್ತರಿಗೆ ಮೆರವಣಿಗೆಯ ಗತ ವೈಭವ ವೀಕ್ಷಿಸಲು ಮೆರವಣಿಗೆಯ ಮಾರ್ಗದಲ್ಲಿ ಪ್ರೇಕ್ಷಕರ ಗ್ಯಾಲರಿಗಳನ್ನು ಪಾಲಿಕೆ ವತಿಯಿಂದ ನಿರ್ಮಿಸಲಾಗುತ್ತಿದೆ
ಕುಡಿಯುವ ನೀರು ಮೋಬೈಲ್ ಟಾಯಲೆಟ್ ಗಳ ವೆವಸ್ಥೆ ಮಾಡಲಾಗಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *