ಬೆಳಗಾವಿ- ಗೋಕಾಕಿನ ಶಾಲೆಗೆ ಬೆಂಕಿ ತಗಲಿದ ಪರಿಣಾಮ 2 ಕೊಠಡಿಗಳು ಸುಟ್ಟು ಕರಗಲು ಆದ ಘಟನೆ ಬೆಳಗಿನ ಜಾವ ನಡೆದಿದೆ
ಗೋಕಾಕ ನಗರದ ಜಿಎನ್‌ಎಸ್ ಪ್ರೌಢ ಶಾಲೆ ಯಲ್ಲಿ ಘಟನೆ ನಡೆದಿದ್ದು
ಬೆಳಗಿನ ಜಾವ ವಾಯು ವಿಹಾರಕ್ಕೆ ಬಂದಿದ್ದ ಜನರಿಂದ ಘಟನೆ ಬೆಳಕಿಗೆ ಬಂದಿದೆ
ಸಾರ್ವಜನಿಕರ ಎಚ್ಚರಿಕೆಯಿಂದಾಗಿ
ಭಾರಿ ಅನಾಹುತ ತಪ್ಪಿದ್ದು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದ ಪರಿಣಾಮ ಅನಾಹುತ ತಪ್ಪಿದೆ
ಯಾರೊ ದುಷ್ಕರ್ಮಿಗಳಿಂದ ಕೃತ್ಯ ಎಂಬ ಶಂಕೆ ವ್ಯೆಕ್ತವಾಗಿದೆ
ಸ್ಥಳ ಕ್ಕೆ ಶಾಲಾ ಸಿಬ್ಬಂದಿ ಮತ್ತು ಪೋಲೀಸರು ಭೇಟಿ ಪರೀಶಿಲನೆ ನಡೆಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ