ಕೆಯೂರಿ ಶಾನಭಾಗ.ಕೇತಕಿ ತಾಮನಕರ ಬೆಳಗಾವಿಗೆ ಟಾಪರ್…
ಬೆಳಗಾವಿ- ಬೆಳಗಾವಿ ನಗರದ ಹೆರವಾಡ್ಕರ್ ಆಂಗ್ಲ ಮಾದ್ಯಮ ಶಾಲೆಯ ಇಬ್ಬರು ವಿಧ್ಯಾರ್ಥಿನಿಯರು ಶೇ 99.4 ರಷ್ಟು ಅಂಕ ಪಡೆದು ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ
ಟಿಳಕವಾಡಿಯ ಕೆಯೂರಿ ಶಾನಭಾಗ 619 ಅಂಕ ಟಿಳಕವಾಡಿಯ ಇನ್ನೋರ್ವ ವಿಧ್ಯಾರ್ಥಿನಿ ಕೇತಕಿ ತಾಮನಕರ 619 ಅಂಕ ಗಳಿಸಿದ್ದು ಇಬ್ಬರೂ ವಿಧ್ಯಾರ್ಥಿ ನಿಯರು ಹೆರವಾಡ್ಕರ್ ಶಾಲೆಯ ವಿಧ್ಯಾರ್ಥಿಗಳು ಆಗಿದ್ದು ಇಬ್ಬರೂ ಟಿಳಕವಾಡಿಯ ನಿವಾಸಿಗಳಾಗಿದ್ದಾರೆ ಇಬ್ಬರೂ 619 ಅಂಕಗಳಿಸಿ ಟಾಪರ್ ಗಳಾಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ