ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲು ಕುಖ್ಯಾತ ರೌಡಿಗಳ ಮಿಲನದ ಕೇಂದ್ರವಾಗಿದೆ,ಪೂಜಾರಿ ಗ್ಯಾಂಗು,ಛೋಟಾ ರಾಜನ್ ಗ್ಯಾಂಗು ಜೊತೆಗೆ ಈರಪ್ಪನ್ ಗ್ಯಾಂಗಿನ ಕುಖ್ಯಾತರೆಲ್ಲರೂ ಹಿಂಡಲಗಾ ಜೈಲಿನಲ್ಲಿದ್ದಾರೆ
ಅಂಡರ್ ವರ್ಡ ಡಾನ್ ಗಳ ಚೇಲಾಗಳು ಒಂದೇ ಜೈಲಿನಲ್ಲಿ ಇರುವುದರಿಂದ ಜೈಲಿನಲ್ಲಿಯೇ ಎಲ್ಲರೂ ಸೇರಿಕೊಂಡು ಸ್ಕೇಚ್ ಹಾಕುವ ಸಾಧ್ಯತೆಗಳೇ ಹೆಚ್ಚಾಗಿವೆ
ಅಂಡರ್ ವರ್ಡ ಡಾನ್ ಗಳ ಜೊತೆಗೆ ಈರಪ್ಪನ್ ಗ್ಯಾಂಗಿನ ರೌಡಿಗಳು ಇದೇ ಜೈಲಿನಲ್ಲಿರುವದು ವಿಶೇಷವಾಗಿದೆ ಇಂತಹ ಕುಖ್ಯಾತರನ್ನು ಒಂದೇ ಜೈಲಿನಲ್ಲಿ ಇಡುವದು ಎಷ್ಟೊಂದು ಸೂಕ್ತ ಎನ್ನುವ ಪ್ರಶ್ನೆ ಈಗ ಎದುರಾಗಿದೆ
ಸರ್ಕಾರ ಗ್ಯಾಂಗ್ ಗಳನ್ನು ಬೇರ್ಪಡಿಸಿ ರೌಡಿಗಳನ್ನು ಬೇರೆ ಬೇರೆಯಾಗಿ ಇಡುವುದು ಸೂಕ್ತ ಎನ್ನುವ ಒತ್ತಾಯ ಕೇಳಿ ಬಂದಿದೆ ಕುಖ್ಯಾತ ಕ್ರಿಮನಲ್ ಗಳು ಒಂದೇ ಜೈಲಿನಲ್ಲಿದ್ದರೆ ಸಂಘರ್ಷಕ್ಕೆ ಕಾರಣ ವಾಗಲೂ ಬಹುದು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ