ಬೈಲಹೊಂಗಲ ದಲ್ಲಿ ಹತ್ತಿ ದಾಸ್ತಾನಿಗೆ ಬೆಂಕಿ ಅಪಾರ ಹಾನಿ ಬೆಳಗಾವಿ-ಆಕಸ್ಮಿಕ ವಾಗಿ ಹತ್ತಿ ಮಿಲ್ಲಿಗೆ ಬೆಂಕಿ ತಗುಲಿ ಸಾವಿರಾರು ರೂಪಾಯಿಯ ಹತ್ತಿ ಸುಟ್ಟು ಭಸ್ಮ ವಾದ ಘಟನೆ ಬೈಲಹೊಂಗಲದ ಕಾಟನ್ ಮಾರ್ಕೆಟ್ ನಲ್ಲಿ ನಡೆದಿದೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ನಗರದಲ್ಲಿ ಘಟನೆ ನಡೆದಿದ್ದು ಸುಮಾರು ಹತ್ತು ಸಾವಿರ ಕ್ವೀಂಟಾಲ್ ಹತ್ತಿ ನಾಶವಾಗಿದೆ ಮಾಜಿ ಶಾಸಕ ಮೆಟಗುಡ್ಡ ಅವರ ಸಂಬಂದಿ ಮುತ್ತು ಮೆಟ್ಟಗುಡ್ಡ ಅವರ ಹತ್ತಿ ಮಿಲ್ಲು ಬೆಂಕಿಗಾಹುತಿಯಾಗಿದೆ ಸ್ಥಳಕ್ಕೆ ಆಗಮಿಸಿದ …
Read More »ಪ್ರಭಾಕರ ಕೋರೆ, ರಾಜ್ಯಪಾಲ ಆಗೋದು ಬಹುತೇಕ ಖಚಿತ
ಬೆಳಗಾವಿ-ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ, ಕೆ.ಎಲ್ ಇ ಕಾರ್ಯಾಧ್ಕಕ್ಷರಾದ ಡಾ. ಪ್ರಭಾಕರ ಕೋರೆ ಅವರು ರಾಜ್ಯಪಾಲರಾಗಿ ನೇ…
ಸಿಡಿಲುಬಡಿದು ಇಬ್ಬರು ರೈತ ಮಹಿಳೆಯರು ಸಾವು
ಬೆಳಗಾವಿ- ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಮೃತಪಟ್ಡ ಘಟನೆ,ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾ…
ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ
ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡ…
ಬೆಳಗಾವಿಗೆ ವಂದೇ ಭಾರತ ರೈಲು ಬರತೈತಿ ಅಂತಾ ಅವರು ಹೇಳಿದ್ದಾರೆ,ಇವರು ತಿಳಿಸಿದ್ದಾರೆ
ಬೆಳಗಾವಿಗೆ ಹೊಸ ವಂದೇ ಭಾರತ ರೈಲು ಬರತೈತಿ ಅಂತಾ ದೆಹಲಿಯವರು ಹೇಳಿದ್ದಾರೆ ಬೆಳಗಾವಿಯವರು ತಿಳಿಸಿದ್ದಾರೆ. ಬೆಂಗಳೂರು ಧಾರ…
ಹಿಂದೂಸ್ತಾನದ, ಆಪರೇಷನ್ ಸಿಂಧೂರ್ ದಾಳಿಯಿಂದ ಪಾಕಿಸ್ತಾನ ದಿವಾಳಿ….
:ನಿನ್ನೆಯಷ್ಟೇ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಇಂದು ಬೆಳಗ…
ಆಪರೇಷನ್ ಸಿಂಧೂರ್ ನಲ್ಲಿ ಬೆಳಗಾವಿಯ ಸೊಸೆ…
ಬೆಳಗಾವಿ- ಬೆಳಗಾವಿ ವೀರರಾಣಿ ಕಿತ್ತೂರು ಚನ್ನಮ್ಮಾಜಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮನ ಕ್ರಾಂತಿಯ ನ…
ಗೋಕಾಕ್ ನಲ್ಲಿ ನಡುರಸ್ತೆಯಲ್ಲೇ ಯುವಕನ ಮರ್ಡರ್….!!.
ಬೆಳಗಾವಿ-ರಸ್ತೆ ಮೇಲೆ ಬರ್ತಿದ್ದ ಯುವಕನ ಕೊಚ್ಚಿ ಬರ್ಬರ ಹತ್ಯೆ ಮಾಡಿದ ಘಟನೆ,ಗೋಕಾಕ್ ನಗರದ ಹಿಲ್ ಗಾರ್…
ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಬೈಲಹೊಂಗಲ ವಿಧಾನ ಸಭಾ ಕ್ಷೇತ್ರದ ಶಾಸ…
ಬೆಳಗಾವಿ ಜಿಲ್ಲೆಯ ರೂಪಾ, ರಾಜ್ಯಕ್ಕೆ ಟಾಪರ್
ಬೆಳಗಾವಿ- ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿಯ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್ ,ಬೆಳಗಾವಿ ಜಿಲ್ಲೆಯ …
20 ವರ್ಷದ ನಂತರ ಆರೋಪಿಯನ್ನು ಪತ್ತೆ ಮಾಡಿದ ಪೋಲೀಸರು.
ಬೆಳಗಾವಿ : ಕಳ್ಳತನ ಪ್ರಕರಣ ಒಂದರಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಆರೋಪಿಯನ್ನು 20 ವರ್ಷಗಳ ಬಳಿಕ ಸಂಕೇಶ್ವರ ಪೊಲೀಸರ…
LOCAL NEWS
ಬೆಳಗಾವಿಯ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್..
ಬೆಳಗಾವಿ-ಐಎಂಸಿ ರದ್ದು ಮಾಡಿ ಎನ್ಎಂಸಿ ಜಾರಿಗೆ ವಿರೋಧಿಸಿ ಖಾಸಗಿ ವೈದ್ಯರ ಧರಣಿ ನಡೆಸುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಆಗಿವೆ ಬೆಳಗಾವಿ ಜಿಲ್ಲೆಯಲ್ಲೂ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗಿದ್ದು ಬೆಳಗ್ಗೆ 6 ಗಂಟೆಯಿಂದ ಹೊರ ರೋಗಿಗಳ ಚಿಕಿತ್ಸೆ ಸ್ಥಗೀತ ಗಳಿಸಲಾಗಿದೆ ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆ ಸರ್ಕಾರಿ ವೈದ್ಯರು ರಜೆ ರದ್ದು ಪಡಿಸಲಾಗಿದೆ ರೋಗಿಗಳಿಗೆ ತೊಂದರೆ ಆಗಬಾರದೆಂದು ಬೆಳಗಾವಿ ಡಿ.ಎಚ್.ಓ ಅಪ್ಪಾಸಾಬ್ ನರಹಟ್ಟಿ ಸೂಚನೆ ನೀಡಿದ್ದಾರೆ …
Read More »ರಿಯಲ್ ಸಿಂಗಮ್ ಅಲೋಕ ಕುಮಾರ್ ಬೆಳಗಾವಿ ಐಜಿಪಿ
ಬೆಳಗಾವಿ- ಬೆಳಗಾವಿ ಜಿಲ್ಲೆಯ ಭೈಲಹೊಂಗಲದಲ್ಲಿ ಎಸಿಪಿಯಾಗಿ ಸುಮಾರು ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ಕಂಟ್ರಿ ಪಿಸ್ತೂಲ್ ಗಳನ್ನು ಪತ್ತೆ ಮಾಡಿ ಪೋಲೀಸ್ ಇಲಾಖೆಯ ಘನತೆ ಗೌರವ ಹೆಚ್ಚಿಸಿದ್ದ ಅಲೋಕ ಕುಮಾರ್ ಈಗ ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿದ್ದಾರೆ ಇಲಾಖೆಯ ಹಲವಾರು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಜನ ಮೆಚ್ಚುಗೆ ಗಳಿಸಿರುವ ಅಲೋಕ ಕುಮಾರ ಬೆಳಗಾವಿ ಐಜಿಪಿ ಯಾಗಿದ್ದಾರೆ ಬೆಳಗಾವಿಯ ಪೋಲೀಸ್ ಆಯುಕ್ತರಾಗಿ ಕವಿ ಹೃದಯದ …
Read More »ಕಣ್ಣಿಗೆ ಕಾರದಪುಡಿ ಎರೆಚಿ 24 ಲಕ್ಷ ರೂ ದೋಚಿದ ಖದೀಮರು ಪೋಲೀಸರ ಬಲೆಗೆ..
ಬೆಳಗಾವಿ- ಡಿಸೆಂಬರ ನಾಲ್ಕರಂದು ಬೆಳಗಾವಿಯ ಸಾಗರ ಹೊಟೆಲ್ ಬಳಿ ತುಮಕೂರ ಮೂಲದ ಹೂವಿನ ವ್ಯಾಪಾರಿಯ ಕಣ್ಣಿಗೆ ಕಾರದಪುಡಿ ಎರೆಚಿ 24 ಲಕ್ಷ ರೂ ದೋಚಿ ಪರಾರಿಯಾಗಿದ್ದ ಖದೀಮರು ಈಗ ಸಿಸಿಐಬಿ ಪೋಲೀಸರ ಬಲೆಗೆ ಬಿದ್ದಿದ್ದಾರೆ ಹುಕ್ಕೇರಿ ಮೂಲದ ಮೂರು ಜನ ಹೂವಿನ ವ್ಯಾಪಾರಿಗಳು ಕೂಡಿಕೊಂಡು ತಮಗೆ ಹೂವು ಸಪ್ಲಾಯ್ ಮಾಡುತ್ತಿದ್ದ ಮಾಲೀಕನ ಹಣ ದೋಚಿ ಈಗ ಪೋಲೀಸರ ಅತಿಥಿಯಾಗಿದ್ದಾರೆ ಹುಕ್ಕೇರಿಯ ಅಸ್ಕರ ಅಲಿ ನಜೀರ ಅಹ್ಮದ ಮಕಾನದಾರ ಉಮೇಶ ತಮ್ಮಣ್ಣ …
Read More »ಚಳಿ ಬಿಡಿಸಲು ಬೆಂಕಿ ಗೆ ಕೈ ಮಾಡಿದ ಅಜ್ಜ ಕೈಲಾಸ ಸೇರಿದ
ಬೆಳಗಾವಿ- ನಿನ್ನೆ ರಾತ್ರಿ ಇಡೀ ಬೆಳಗಾವಿ ನಗರ ಹೊಸ ವರ್ಷದ ಸಂಬ್ರಮದಲ್ಲಿ ಮಿಂದೆದ್ದು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸುತ್ತಿರುವಾಗ ರೊಟ್ಟಿ ಗಂಟು ಕಟ್ಟಿಕೊಂಡು ಪ್ಯಾಕ್ಟರಿ ಕಾಯಲು ಬಂದ ಅಜ್ಜನೊಬ್ಬ ಚಳಿ ತಾಳಲಾರದೇ ಬೆಂಕಿ ಹಚ್ವಿ ಅದೇ ಬೆಂಕಿಯ ಜ್ವಾಲೆಗೆ ಆಹುತಿಯಾಗಿ ಬೆಳಿಗ್ಗೆ ಬೀದಿ ನಾಯಿಗಳಿಗೆ ಆಹಾರವಾದ ಹೃದಯ ವಿದ್ರಾವಕ ಘಟನೆ ಬೆಳಗಾವಿಯ ಉದ್ಯಮಭಾಗ ಪ್ರದೇಶದಲ್ಲಿ ನಡೆದಿದೆ ಬೆಳಗಾವಿ ಅನಿಗೋಳ ಪ್ರದೇಶದ ನಿವಾಸಿ 61 ವರ್ಷದ ಪ್ರಭಾಕರ ಕುಕಲೇಕರ ಎಂಬಾತ ಉದ್ಯಮಭಾಗ …
Read More »ಮಹಾದಾಯಿ ಸಮಸ್ಯೆ ಬೇಗ ಬಗೆಹರಿಯಲಿ – ಗೋವಾ ಸಚಿವ
ಬೆಳಗಾವಿ- ಮನಿರ್ಮಿಸುವಂತೆ ನೀರು ಹಂಚಿಕೆ ವಿವಾದದ ಕುರಿತು ಗೋವಾ ಸಂಸದ, ಕೇಂದ್ರ ಸಚಿವ ಶ್ರೀಪಾದ ನಾಯಕ್ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಮರಸ್ಯದ ಮಾತುಗಳನ್ನಾಡಿದ್ದಾರೆ ಮಹದಾಯಿ ಕುಡಿಯುವ ನೀರಿನ ವಿವಾದ ಬಗೆಹರಿಯಬೇಕು ಗೋವಾ-ಕರ್ನಾಟಕ ನೇರೆ ಹೊರೆ ರಾಜ್ಯದವರು ನಾವು ಅಕ್ಕಪಕ್ಕ ರಾಜ್ಯದವರಾಗಿ ಒಬ್ಬರಿಗೊಬ್ಬರು ಸಹಾಯ ಆಗಬೇಕು ಮಹದಾಯಿ ವಿವಾದ ಇಷ್ಟೊಂದು ಮುಂದೆ ಹೋಗಬಾರದಿತ್ತು ಎಂದು ಸಚಿವರು ಭೇಸರ ವ್ಯೆಕ್ತಪಡಿಸಿದರು ನಮಗೆ ಎದುರಾಗುವ ಸಂಕಷ್ಟುಗಳನ್ನ ಒಟ್ಟಾಗಿ …
Read More »ಎಂಜಾಯ್ ಮೂಡ್ ನಲ್ಲಿ ಕುಂದಾ ನಗರಿ
ಬೆಳಗಾವಿ- ಕುಂದಾ ನಗರಿ ಬೆಳಗಾವಿಯಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತವೆ. ಹೊಸ ವರ್ಷದ ಸಡಗರವನ್ನು ಬೆಳಗಾವಿಯಲ್ಲಿ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ನಗರದಲ್ಲಿ ವರ್ಷದ ಕಹಿ ಘಟನೆಯನ್ನು ಮರೆಯಲು ಓಲ್ಡ್ ಮ್ಯಾನ್ ಪ್ರತಿಮೆ ಧಹಿಸುವ ಪದ್ಧತಿ ಜಾರಿಯಲ್ಲಿದೆ. ನಗರದ ಕ್ಯಾಂಪ್ ಸೇರಿ ವಿವಿಧ ಕಡೆಗಳಲ್ಲಿ ಬೃಹತ್ ಆಕಾರದ ಓಲ್ಡ್ ಮ್ಯಾನ್ ಮೂರ್ತಿಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ. ಮದ್ಯರಾತ್ರಿ 12 ಗಂಟೆಗೆ ಓಲ್ಡ್ ಮ್ಯಾನ್ ಧಹಿಸುವ ಮೂಲಕ ನೂತನ ವರ್ಷಕ್ಕೆ ಸ್ವಾಗತ ಮಾಡಲಾಗುತ್ತದೆ.
Read More »ರಾತ್ರಿ ಹೊತ್ತು ಪೋಲೀಸರ ಗಸ್ತು….ಹಗಲು ಹೊತ್ತು ಕಳ್ಳರ ಮಸ್ತು…ಕಳ್ಳರ ಹಾವಳಿಯಿಂದ ಜನ ಸುಸ್ತೋ ಸುಸ್ತು.!!!
ಬೆಳಗಾವಿಯಲ್ಲಿ ಹಾಡುಹಗಲೇ ಕಳ್ಳತನ 100 ಗ್ರಾಂ ಬಂಗಾರ ,2 ಲಕ್ಷ ರೂ ಸ್ವಾಹಾ….!! ,ಬೆಳಗಾವಿ- ಬೆಳಗಾವಿ ನಗರ ಹೊಸ ವರ್ಷದ ಆಚರಣೆಯ ಮೂಡ್ ನಲ್ಲಿರುವಾಗ ಸುಭಾಷ್ ನಗರದ ಮನೆಯನ್ನು ಟಾರ್ಗೇಟ್ ಮಾಡಿರುವ ಕಳ್ಳರು ಮನೆಯ ಲಾಕ್ ಮುರಿದು ಬಂಗಾರದ ಆಭರಣ ಮತ್ತು ನಗದು ಹಣವನ್ನು ದೋಚಿದ್ದಾರೆ ಮನೆಗೆ ಕೀಲಿ ಹಾಕಿ ಶನಿವಾರ ಬೆಳಿಗ್ಗೆ ಸಮಂಧಿಕರ ಮನೆಗೆ ಹೋದ ಸಂಧರ್ಭದಲ್ಲಿ ಮನೆಯ ಲಾಕ್ ಮುರಿದು ಮನೆಯೊಳಗೆ ನುಗ್ಗಿರುವ ಕಳ್ಳರು ಟ್ರೇಝರಿಯ ಲಾಕ್ …
Read More »ಅನಂತಕುಮಾರ ಹೆಗಡೆ ವಜಾ ಮಾಡಲು ಬೆಳಗಾವಿ ಕಾಂಗ್ರೆಸ್ ಒತ್ತಾಯ..
ಬೆಳಗಾವಿ- ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾರತದ ಒಕ್ಕೂಟ ವ್ಯೆವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡುತ್ತಿರುವದನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮೀತಿ ನಗರದಲ್ಲಿ ಪ್ರತಿಭಟನೆ ನಡೆಸಿತು ಕ್ಲಬ್ ರಸ್ತೆಯ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ರ್ಯಾಲಿ ಹೊರಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಚನ್ನಮ್ಮ ವೃತ್ತದಲ್ಲಿ ಅನಂತಕುಮಾರ ಹೆಗಡೆ ಅವರ ಪ್ರತಿಕೃತಿ ಧಹಿಸಿ ಆಕ್ರೋಶ ವ್ಯೆಕ್ತಪಡಿಸಿದರು ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು ಮನವಿಯಲ್ಲಿ ಏನೇನಿದೆ …
Read More »ಬೀಟ್ ಕ್ವಾಯಿನ್… ಮಾಯಾಜಾಲದಲ್ಲಿ ಬೆಳಗಾವಿಯ ಶ್ರೀಮಂತರು…..!!!!!
ಬೆಳಗಾವಿ- ಜಪಾನ ಲೈಫ್ ಎಂಬ ಅನಾಮಿಕ ಸಂಸ್ಥೆ ಬೆಳಗಾವಿ ಜಿಲ್ಲೆಯ ಪ್ರಜ್ಞಾವಂತರಿಗೆ ಮರಳು ಮಾಡಿ ಕೋಟ್ಯಾಂತರ ರೂಪಾಯಿಯ ಟೋಪಿ ಹಾಕಿದ ಹಾಗೆ ಈಗ ಬಿಟ್ ಕ್ವಾಯಿನ್ ಎಂಬ ಆನ್ ಲೈನ್ ಕರೆನ್ಸಿ ಉಳ್ಳವರ ತಲೆಕೆಡಿಸಿದೆ 2009 ರ ಜನೇವರಿ ತಿಂಗಳಲ್ಲಿ ಸತೋಷಿ ನಾಕೋಮೋಟೋ ಎಂಬ ವ್ಯೆಕ್ತಿ ಆನ್ ಲೈನ್ ನಲ್ಲಿ ಬಿಟ್ ಕ್ವಾಯಿನ್ ಕರೆನ್ಸಿ ಯನ್ನು ಪರಿಚಯಿಸಿದ ಆಗ ಒಂದು ಬಿಟ್ ಕ್ವಾಯಿನ್ ಬೆಲೆ ಹತ್ತರಿಂದ ಇಪ್ಪತ್ತು ರೂಪಾಯಿ ಇತ್ತು …
Read More »ಬೆಳಗಾವಿಯಲ್ಲಿ ಆರಂಭವಾಗಲಿದೆ ಸ್ಕೀನ್ ಬ್ಯಾಂಕ್….
ಬೆಳಗಾವಿ- ಐ ಬ್ಯಾಂಕ್, ಬ್ಲಡ್ ಬ್ಯಾಂಕ್,ನಂತರ ಈಗ ಬೆಳಗಾವಿಯಲ್ಲಿ ಸ್ಕೀನ್ ಬ್ಯಾಂಕ್ ಆರಂಭವಾಗಲಿದೆ ಬೆಳಗಾವಿಯ ರೋಟರಿ ಸಂಸ್ಥೆ ಕೆಎಲ್ಇ ಸಂಸ್ಥೆಯ ಸಹಯೋಗದಲ್ಲಿ ಬೆಳಗಾವಿಯಲ್ಲಿ ಸ್ಕೀನ್ ಬ್ಯಾಂಕ್ ಆರಂಭಿಸಲು ನಿರ್ಧರಿಸಿದೆ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಈ ಸ್ಕೀನ್ ಬ್ಯಾಂಕ್ ಇದ್ದು ಬೆಳಗಾವಿಯಲ್ಲಿ ಆರಂಭವಾಗಲಿರುವ ಈ ಸ್ಕೀನ್ ಬ್ಯಾಂಕ್ ರಾಜ್ಯದ ಎರಡನೇಯ ಸ್ಕೀನ್ ಬ್ಯಾಂಕ್ ಆಗಲಿದೆ ಸ್ಕೀನ್ ಬ್ಯಾಂಕ್ ಗೆ ಅಗತ್ಯವಿರುವ ಯಂತ್ರಗಳಿಗೆ ಈಗಾಗಲೇ ಆರ್ಡರ್ ಮಾಡಲಾಗಿದ್ದು ಫೆಬ್ರುವರಿ ತಿಂಗಳಲ್ಲಿ ಬೆಳಗಾವಿಯ ಸ್ಕೀನ್ …
Read More »ಬೆಳಗಾವಿ ಕಾಂಗ್ರೆಸ್ ಕಚೇರಿಗೆ ಬಿಜೆಪಿ ಮುತ್ತಿಗೆ
ಬೆಳಗಾವಿ- ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತ ಖಂಡಿಸಿ ಬಿಜಿಪಿ ರೈತ ಮೋರ್ಚಾ ವತಿಯಿಂದ ಮೋರ್ಚಾ ಜಿಲ್ಲಾಧ್ಯಕ್ಷ ಬಸನಗೌಡ ಸಿದ್ರಾಮಣಿ ನೇತ್ರತ್ವದಲ್ಲಿ ಇಂದು ಕ್ಲಬ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಭಟಿಸಲಾಯಿತು ಮಹದಾಯಿ ವಿಚಾರ ಕಾಂಗ್ರೆಸ್ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದುಆರೋಪಿಸಿ ಬೆಳಗಾವಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನಿಸಲಾಯಿತು ಮೋರ್ಚಾದ ಜಿಲ್ಲಾಧ್ಯಕ್ಷ ಬಸನಗೌಡ ಸಿದ್ರಾಮನಿ ನೇತ್ರತ್ವದಲ್ಲಿ ಮುತ್ತಿಗೆ ಯತ್ನಿಸಲಾಯಿತು ನಗರದ ಚನ್ನಮ್ಮ ವೃತ್ತದಿಂದ ಕಾಂಗಸ್ …
Read More »ಮೊದಲು ಗಡಿ ವಿವಾದ ಆಮೇಲೆ ಮಹಾದಾಯಿ ಮತ್ತೇ ಎಂಈಎಸ್ ಕ್ಯಾತೆ…!!!
ಬೆಳಗಾವಿ – ಉತ್ತರ ಕರ್ನಾಟಕದಲ್ಲಿ ಮಹಾದಾಯಿಗಾಗಿ ಸಂಘರ್ಷ ನಡೆಯುತ್ತಿರುವಾಗಲೇ ನಾಡದ್ರೋಹಿ ಎಂಈಎಸ್ ಕ್ಯಾತೆ ತೆಗೆದಿದೆ ಗಡಿ ವಿವಾದ ಬಗೆಹರಿಸುವ ವರೆಗೂ ಮಹಾರಾಷ್ಟ್ರ ಸರ್ಕಾರ ಮಹಾದಾಯಿ ಯೋಜನೆಗೆ ಒಪ್ಪಿಗೆ ಸೂಚಿಸ ಬಾರದು ಎಂದು ಎಂಈಎಸ್ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ಕಾಲು ಕೆದರಿ ಜಗಳಕ್ಕೆ ನಿಂತಿದೆ ಬೆಳಗಾವಿಯ ಮರಾಠಾ ಯುವ ಮಂಚ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕರ್ನಾಟಕ ಸರ್ಕಾರ ಗಡಿ ಭಾಗದ ಮರಾಠಿಗರಿಗೆ ಅನ್ಯಾಯ …
Read More »ಕಾಂಗ್ರೆಸ್… ಬಿಜೆಪಿ.. ಆಗೋದಿಲ್ಲ ಭಾಯೀ..ಭಾಯೀ. ಹಿಂಗಾದ್ರ ಹೆಂಗ ಬರ್ತೈತಿ..ಮಹಾದಾಯಿ…!!
ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲೂ ಮಹಾದಾಯಿ ಹೋರಾಟ ಕಿಚ್ಚು ಜೋರಾಗಿತ್ತು. ಬೆಳಿಗ್ಗೆಯಿಂದಲೇ ಬೀದಿಗಿಳಿದು ರೈತ ಮತ್ತು ಕನ್ನಡಪರ ಸಂಘನೆಗಳು ಜಿಲ್ಲೆಯ ಅಲ್ಲಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ರು.. ಗೋವಾ ಸರ್ಕಾರ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧಿಕ್ಕಾರ ಕೂಗಿ ಛೀಮಾರಿ ಹಾಕಿದ್ರು. ಇನ್ನು ಬೆಳಗಾವಿಯಲ್ಲಿ ಸಾಲು ಸಾಲು ಪ್ರತಿಭಟನೆಗಳೂ ನಡೆದ್ರೆ, ಬೈಲಹೊಂಗಲ್ ಸಂಪೂರ್ಣ ಸ್ತಬ್ಧವಾಗಿತ್ತು. ಗಡಿ ಜಿಲ್ಲೆಯ ಜನತೆ ಮಹಾದಾಯಿ ನೀರು ಸಿಗೋವರೆಗೂ ಹೋರಾಟ ನಿಲ್ಲೊದಿಲ್ಲ ಅನ್ನೊ ಎಚ್ಚರಿಕೆಯವನ್ನ ಬಂದ್ ಮೂಲಕ …
Read More »ಬೆಳಗಾವಿಗೆ ಬರಲಿವೆ ಸ್ಮಾರ್ಟ್ ವಾಟರ್ ಕಿಯೋಸ್ಕ….
ಬೆಳಗಾವಿ- ಬೆಳಗಾವಿ ನಗರವನ್ನು ಸ್ಮಾರ್ಟ್ ಮಾಡುವ ಕೆಲಸ ಸದ್ದಿಲ್ಲದೇ ನಡೆದಿದೆ ನಗರದ ಐದು ಕಡೆ ಜನನಿಬಿಡ ಪಾಯಿಂಟ್ ಗಳಲ್ಲಿ ಹೈಟೆಕ್ ವಾಟರ್ ಕಿಯೋಸ್ಕಗಳನ್ನು ಅಳವಡಿಸಲು ಟೆಂಡರ್ ಕರೆಯಲಾಗಿತ್ತು ಈಗಾಗಲೇ ಟೆಂಡರ್ ಓಪನ್ ಆಗಿದ್ದು ಎರಡ್ಮೂರು ದಿನದಲ್ಲಿ ವರ್ಕ್ ಆರ್ಡರ್ ಇಸ್ಸ್ಯು ಆಗಲಿದೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಸ್ಮಾರ್ಟ್ ಕಿಯೋಸ್ಕಗಳನ್ನು ಅಳವಡಿಸಲಾಗುತ್ತಿದ್ದು ಇದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಂಬತ್ತು ಕೋಟಿ ರೂ ಅನುದಾನ ತೆಗೆದಿರಿಸಲಾಗಿದೆ ಪ್ರಾಯೋಗಿಕವಾಗಿ ಕೇಂದ್ರ ಬಸ್ ನಿಲ್ಧಾಣ …
Read More »