Breaking News

ಚನ್ನಮ್ಮನ ಮೂರ್ತಿಗೆ ಜೇನಿನ ಮುಸುಕು….!

ಹುಬ್ಬಳ್ಳಿ- ಬ್ರಿಟೀಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ಚನ್ನಮ್ಮನ ಮೂರ್ತಿಗೆ ಜೇನು ಮುಸುಕು ಹಾಕಿದೆ.

ಹುಬ್ಬಳ್ಳಿಯ ಹಳೆಯ ಬಸ್ ನಿಲ್ಧಾಣದ ಎದುರಿನ ಚನ್ನಮ್ಮನ ವೃತ್ತದಲ್ಲಿರುವ ಮೂರ್ತಿಗೆ ಜೇನಿನ ಮುಸುಕು,ಅತ್ಯಂತ ಜನನಿಬಿಡ ಪ್ರದೇಶದ್ಲಿರುವ ಈ ಮೂರ್ತಿ ಈಗ ಜನರ ಗಮನ ಸೆಳೆಯುತ್ತಿದೆ.

ಮೂರ್ತಿಯ ಮುಖಕ್ಕೆ ಸಂಪೂರ್ಣವಾಗಿ ಜೇನುನೊಣಗಳು ಮುಸುಕು ಹಾಕಿದ್ದು ವಿಶೇಷವಾಗಿದೆ.

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *