ಬೆಳಗಾವಿ-ಕೊರೋನಾ ಸೊಂಕಿನಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಪ್ರಾರ್ಥಿಸಿ ಬೆಳಗಾವಿ ನಗರದ ಲಕ್ಷ್ಮೀ ಟೆಕನಲ್ಲಿಯ ಹುಕ್ಕೇರಿ ಹಿರೇಮಠ ದಲ್ಲಿ ಧನ್ವಂತರಿ ಹೋಮ್ ನಡೆಯಲಿದೆ.
ಇಂದು ಮಧ್ಯಾಹ್ನ 2.30 ಗಂಟೆ ಕಾರ್ಯಕ್ರಮ ನಡೆಯಲಿದೆ.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹುಕ್ಕೇರಿ ಹಿರೇಮಠದ ಮಹಿಳಾ ರುದ್ರ ಬಳಗದಿಂದ ಹೋಮ್ ನಡಯಲಿದೆ. ಕೊರೊನಾ ವೈರಸ್ ಹರಡದಂತೆ ಹೋಮ್ ಆಯೋಜನೆ.ಮಾಡಿರುವದು ವಿಶೇಷವಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ