ಬೆಳಗಾವಿ-ಜಿಲ್ಲೆಯ ಸವದತ್ತಿಯಲ್ಲಿ ಗಾಲಿ ಜನಾರ್ದನ್ ರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಕಾಂಗ್ರಸ್ ಪಕ್ಷ ಕೆಡವಲು ನಾನು ನಾಲ್ಕು ವರ್ಷ ಜೈಲಿಗೆ ಹೋಗಿದ್ದೆನೆ ಸವದತ್ತಿ ಮಾಜಿ ಶಾಸಕ ವಂಕರೆಡ್ಡಿ ಅವರು ಕಾಂಗ್ರೆಸ್ ಪಕ್ಷ ಬೆಳೆಸಲು ಅವರು ೮ ವರ್ಷ ಜೈಲಿಗೆ ಹೋಗಿದ್ದರು ನಾನು ಅದೇ ಕಾಂಗ್ರೆಸ್ ಪಕ್ಷವನ್ನ ಕೆಡವಲು ನಾಲ್ಕು ವರ್ಷ ಜೈಲಿಗೆ ಹೋಗಿದ್ದೆನೆ ಎಂದು ಜನಾರ್ದನ್ ರೆಡ್ಡಿ ಹೇಳಿಕೆ ನೀಡಿದ್ದಾರೆ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಸಂತ ಸಂಪ್ರದಾಯ ಪಾಠಶಾಲೆಗೆ ಅಡಿಗಲ್ಲು ಹಾಕಿದ ಬಳಿಕ ಜನಾರ್ದನ ರೆಡ್ಡಿ ಮಾತನಾಡಿದ್ದಾರೆ.
ಹೂಲಿ ಹೂಲಿ ಗ್ರಾಮದಲ್ಲಿ ವೆಂಕರೆಡ್ಡಿ ಅವರ ಸ್ಮರಣಾರ್ಥವಾಗಿ ಸಂತ ಸಂಪ್ರದಾಯ ಶಾಲೆ ನಿರ್ಮಿಸಲಾಗುತ್ತಿದೆ
ಹೂಲಿ ಗ್ರಾಮದ ಕಾರ್ಯಕ್ರಮದ ವೆದಿಕೆಯಲ್ಲಿ ಜನಾರ್ದನ ರೆಡ್ಡಿ ಈ ರೀತಿ ಹೇಳಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ