ಬೆಳಗಾವಿ- ಪ್ರೇಮಕವಿ ಕೆ.ಕಲ್ಯಾಣ ಕುಟುಂಬದಲ್ಲಿ ಈಗ ಮತ್ತೆ ಪ್ರೇಮಕಾವ್ಯ ಶುರುವಾಗಿದ್ದು ಕಲ್ಯಾಣ ಅವರ ಪತ್ನಿ ಡೈವೋರ್ಸ್ ಕೇಸ್ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.
ಬೆಳಗಾವಿಯ ಹೊಟೇಲ್ ವೊಂದರಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಕೆ. ಕಲ್ಯಾಣ ಅವರ ಪತ್ನಿ ಮನೆಯಲ್ಲಿ ಕೆಲಸದವರನ್ನು ಇಡುವಾಗ ಅವರ ಬಗ್ಗೆ ಪೂರ್ಣವಾದ ಮಾಹಿತಿ ಪಡೆದುಕೊಳ್ಳಬೇಕು ಮನಯ ಕೆಲಸದವಳಿಂದ ನಾನು ಮೋಸ ಹೋದ ಹಾಗೆ ಬೇರೆ ಯಾರೂ ಮೋಸ ಹೋಗಬಾರದು,ಅವರು ಹೇಳಿದ್ದೆ ನಿಜ ಎಂದು ನಾನು ನಂಬಿಕೊಂಡಿದ್ದೆ ಆದ್ರೆ ಆಮೇಲೆ ನನಗೆ ನಿಜಾಂಶ ಗೊತ್ತಾಯಿತು ಎಂದರು
ನಮ್ಮಲ್ಲಿ ಏನೆ ಸಮಸ್ಯೆ ಇದ್ರೂ ಕುಂತು,ಮಾತಾಡಿ ಬಗೆಹರಿಸಿಕೊಳ್ಳುತ್ತೇವೆ,ಈಗ ನಮ್ಮ ಕುಟುಂಬದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ