ಬೆಳಗಾವಿ- ಕಾಕತಿ ಗ್ಯಾಂಗ್ ರೇಪ್ ಗೆ ಸಮಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಕಾಕತಿ ಪೋಲೀಸರು ಬಂಧಿಸಿದ್ದಾರೆ
ಬೈಲಹೊಂಗಲ ಸೋಮವಾರ ಪೇಠೆ ಮೂಲದ ಬೆಳಗಾವಿ ಅನಿಗೋಳದ ನಿವಾಸಿ ಸೋಮಶೇಖರ ದುರದುಂಡೇಶ ಶಹಶಪೂರ ಮತ್ತು ಮುತ್ಯಾನಟ್ಟಿಯ ೧೬ ವರ್ಷದ ಆಕಾಶ್ ಎಂಬಾತ ರನ್ನು ಪೋಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಿದ್ದಾರೆ
ಬಂಧಿತ ಆರೋಪಿಗಳು ಅತ್ಯಾಚಾರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿಲ್ಲ ಆದರೆ ಗ್ಯಾಂಗ್ ಜೊತೆ ಇವರಿಬ್ಬರೂ ಅತ್ಯಾಚಾರ ನಡೆದ ಸ್ಥಳದಲ್ಲಿದ್ದರು ಎಂದು ತಿಳಿದು ಬಂದಿದೆ
ಕಾಕತಿ ಅತ್ಯಾಚಾರ ಪ್ರಕರಣಕ್ಕೆ ಸಮಂಧಿಸಿದಂತೆ ಈ ಮೊದಲು ನಾಲ್ಕು ಜನ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು.ಇಬ್ಬರು ಆರೋಪಿಗಳನ್ನು ಬಂಧಿಸಿರುವದರಿಂದ ಆರೋಪಿಗಳ ಸಂಖ್ಯೆ ಆರಕ್ಕೇರಿದಂತಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ