ಬೆಳಗಾವಿ- ಜಮ್ಮು ಕಾಶ್ಮೀರನಲ್ಲಿ ನಡೆದ ಊಗ್ರರ ಗುಂಡಿನ ದಾಳಿಯಲ್ಲಿ ಕಿತ್ತೂರ ಪಕ್ಕದ ಬೈಲೂರ ಗ್ರಾಮದ ಯೋಧನೊಬ್ಬ ಹುತಾತ್ಮನಾಗಿದ್ದಾನೆ ಯೋಧನ ಸಾವಿನ ಸುದ್ಧಿ ಕುಟುಂಬದವರಿಗೆ ಮುಟ್ಟುತ್ತಿದ್ದಂತಯೇ ಬೈಲೂರ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ
ಬಸಪ್ಪ ಹಣಮಂತಪ್ಪ ಬಜಂತ್ರಿ. ಹುತಾತ್ಮನಾದ ಯೋಧನಾಗಿದ್ದಾನೆ ಜಮ್ಮು ಕಾಶ್ಮೀರ ದಲ್ಲಿ CRPF ನಲ್ಲಿ ೧೯ ವರ್ಷ ಸೇವೆ ಸಲ್ಲಿಸುತ್ತಿದ್ದ ಯೋಧ. ಗಸ್ತು ಕರ್ತವ್ಯದಲ್ಲಿದ್ದಾರೆ ಉಗ್ರರಿಂದ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ
ಇಂದು ಜಮ್ಮು ಕಾಶ್ಮೀರದಿಂದ ವಿಮಾನದ ಮೂಲಕ ಗೋವಾ ಬಂದು ರಸ್ತೆ ಮಾರ್ಗವಾಗಿ ಬೆಳಗಾವಿ ಬೈಲೂರಿನ ಯೋಧನ ಸ್ವ ಗ್ರಾಮಕ್ಕ ಬರಲಿದೆ ಪಾರ್ತಿವ ಶರೀರ.
ಕಿತ್ತೂರ ತಹಶೀಲ್ದಾರ ಯೋಧನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ