ಬೆಳಗಾವಿ-ನಗರದ ಕಾಲೇಜು ರಸ್ತೆ ಬದಿಯ ಗೋಡೆಗಳ ಮೇಲೆ ಕಾಲೇಜು ವಿಧ್ಯಾರ್ಥಿಗಳು ಬಣ್ಣದ ಚಿತ್ರ ಮೂಡಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು
ಕೆಎಲ್ಇ ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಸಂಸ್ಥೆಯ ೪೨ ಕಾಲೇಜುಗಳ ೨೦೦. ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ನಗರದ ಸಂಬಾಜಿ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ರಸ್ತೆ ಬದಿಯ ಗೋಡೆಗಳ ಮೇಲೆ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಗೋಡೆಗಳ ಮೇಲೆ ಬಿಡಿಸಿದ ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು
ಮಕ್ಕಳಲ್ಲಿರುವ ಕಲೆ ಗೋಡೆಗಳ ಮೇಲೆ ಅರಳಿತು ಪ್ರಭಾಕರ ಕೋರೆ ಸಂಸದ ಸುರೇಶ ಅಂಗಡಿ ಅಭಯ ಪಾಟೀಲ ಸೇರಿದಂತೆ ಅನೇಕ ಗಣ್ಯರು ಮಕ್ಕಳ ಪ್ರತಿಭೆ ನೋಡಿ ವ್ಹಾ..ರೇ.ವ್ಹಾ.ಎಂದು ವಿದ್ಯಾರ್ಥಿಗಳ ಬೆನ್ನು ತಟ್ಟಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ