ಬೆಳಗಾವಿ- ಬೆಳಗಾವಿಯ ಹೆಮ್ಮೆಯ ಕೆಎಲ್ಇ ಸಂಸ್ಥೆಯೂ ಶತಮಾನೋತ್ಸವದ ಸವಿನೆನಪಿನಲ್ಲಿ ನಗರದ ಲಿಂಗರಾಜ ಮೈದಾನದ ಪಕ್ಕದಲ್ಲಿ ಅದ್ಛುತವಾದ ವಸ್ತು ಸಂಗ್ರಹಾಲಯವನ್ನು ನಿರ್ಮಿಸಿದೆ ಸಮಾಜ ಸೇವಕಿ ಚಿತ್ರ ನಟಿ ಶಬಾನಾ ಆಜ್ಮೀ ಉದ್ಘಾಟಿಸಿರುವ ಈ ಮ್ಯುಜಿಯಂ ಕೆಎಲ್ಇ ಸಂಸ್ಥೆಯ ಶತಮಾನದ ಕೈಗನ್ನಡಿಯಾಗಿದೆ
ಕೆಎಲ್ಇ ಸಂಸ್ಥೆಯ ಈ ಮ್ಯುಜಿಯಂ ನಲ್ಲಿ ಶತಮಾನದ ಇತಿಹಾಸವನ್ನು ತೆರೆದಿಡಲಾಗಿದೆ ಸಪ್ತ ಋಷಿಗಳ ತ್ಯಾಗ ಅವರು ಮಾಡಿದ ಸಾಧನೆ ಅವರ ಪತ್ರ ವ್ಯೆವಹಾರ ಶತಮಾನದ ಹಳೇಯ ದಾಖಲೆಗಳು ಅವರು ಬಳಿಸುತ್ತಿದ್ದ ಪೀಠೋಪಕರಣ ಜತೆಗೆ ಹಳೇಯದಾದ ಶೈಕ್ಷಣಿಕ ಸಾಮುಗ್ರಿಗಳು ವಸ್ತು ಸಂಗ್ರಾಹಾಲಯದಲ್ಲಿವೆ
ಕೆಎಲ್ಇ ಸಂಸ್ಥೆಯ ಸಂಸ್ಥಾಪನೆಯ ಅಪರೂಪದ ಚಿತ್ರಗಳು ಸಂಸ್ಥೆಗೆ ಯಾರು ? ಎಂದು ಭೇಟಿಕೊಟ್ಟರು ಸಂಸ್ಥೆ ಯಾವ ರೀತಿ ಬೆಳೆಯಿತು ಹೀಗೆ ಸಂಸ್ಥೆಯ ಪ್ರತಿಯೊಂದು ಹಂತವನ್ನು ಅತ್ಯಂತ ಸರಳವಾಗಿ ಆಕರ್ಷಕವಾಗಿ ಬಿಂಬುಸಲಾಗುದ್ದು ಒ್ರತಯೊಬ್ಬರೂ ಈ ಮ್ಯುಜಿಯಂ ನೋಡಲೇ ಬೇಕಾಗಿದೆ
ಮ್ಯಜಿಯಂ ನಲ್ಲಿ ಸಂಸ್ಥೆಯ ಅಪರೂಪದ ಚಿತ್ರಗಳು ನಮಗೆ ನೋಡಲು ಸಿಗುತ್ತವೆ ಜೊತೆಗೆ ಸಪ್ತ ಋಷಿಗಳ ಕಂಚಿನ ಮೂರ್ತಿಗಳು ಆಕರ್ಷಕವಾಗಿವೆ
ಸಮಯ ಸಿಕ್ಕರೆ ಕೆಎಲ್ಇ ಮ್ಯುಜಿಯಂ ಸುತ್ತಾಡಲು ನೀವು ಬನ್ನಿ ಬರುವಾಗ ಕುಟುಂಬ ಸಮೇತ ಬನ್ನಿ