ಬೆಳಗಾವಿ- ಬೆಲಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮ ಕೃಷ್ಣಾ ನದಿ ತೀರದ ತೋಟಪಟ್ಟಿಯ ಮನೆಗಳಿಗೆ ನೀರು ನುಗ್ಗ5ದ ಪರಿಣಾಮ ಇಲ್ಲಿಯ ಜನ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ ಸೋಮವಾರ ಸಂಜೆ ಮತ್ತೆ ನದಿ ಪ್ರವಾಹ ಹೆಚ್ಚಾಗಿದ್ದು ನದಿ ತೀರದ ಜನ ತಮ್ಮ ಮನೆಗಳನ್ನು ಖಾಲಿ ಮಾಡಿ ಮನೆಯ ಸಾಮುಗ್ರಿಗಳನ್ನು ಸಾಗಿಸುತ್ತರುವ ದೃಶ್ಯ ಸಾಮಾನ್ಯವಾಗಿದೆ ಖಾನಾಪೂರದಲ್ಲಿಯೂ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಸೇತುವೆಯೊಂದು ಜಲಾವೃತಗೊಂಡಿದೆ ಮಲಪ್ರಭಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ ಒಟ್ಟಾರೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಜಿಲ್ಲೆಯ ನದಿಗಳು ಹಳ್ಳಗಳು ಕೆರೆಗಳು ತುಂಬಿವೆ
		
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ