ಲಕ್ಷ್ಮೀ ಹೆಬ್ಬಾಳಕರ ಹಳೆಯ ಡ್ರಾವ್ಹರ್ ಖಲ್ಲಾಸ್ …
ಬೆಳಗಾವಿ – ಲಕ್ಷ್ಮೀ ಹೆಬ್ಬಾಳಕರ ಹೆಸರು ಹೇಳಿಕೊಂಡು ಅಣ್ಣತಮ್ಮಂದಿರಿಗೆ ಹೊಲದ ವಿಷಯದಲ್ಲಿ ಮೋಸ ಮಾಡಲು ಹೊರಟಿದ್ದ ತಿಗಡಿ ಗ್ರಾಮ ಪಂಚಾಯ್ತಿ ಅದ್ಯಕ್ಷ್ಯ ಮುನ್ನಾ ನನ್ನು ಆತನ ಶತ್ರುಗಳು ಕೊಚ್ಚಿ ಕೊಲೆ ಮಾಡಿದ್ದಾರೆ
ಈಗ ಸದ್ಯೆ ತಿಗಡಿಯೊಳಗೆ ವಿವಾದಿತಿ ಜಮೀನಿನಲ್ಲಿ ಮುನ್ನಾ ಹತ್ಯೆಯಾಗಿದ್ದು ಸ್ಥಳಕ್ಕೆ ಪೋಲೀಸರು ಆಗಮಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ