ಬೆಳಗಾವಿ-ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃನಾಲ ಹೆಬ್ಬಾಳಕರ ಅದ್ಧೂರಿ ವಿವಾಹ ಪಕ್ಕದ ಗೋವಾದ ಕಡಲ ಕಿನಾರೆಯಲ್ಲಿ ನಡೆಯುತ್ತದೆ
ಇವತ್ತು ಮೆಹಂದಿ,ಕಾರ್ಯಕ್ರಮ,ನಾಳೆ ಹಳದಿ ಕಾರ್ಯಕ್ರಮ ನಾಡಿದ್ದು ಶುಭ ವಿವಾಹ ನಡೆಯಲಿದೆ.
ಗೋವಾದ ಪಂಚತಾರಾ ಹೊಟೇಲ್ ನಲ್ಲಿ ನಡೆಯುತ್ತಿರುವ ಈ ವಿವಾಹ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಲಿದ್ದಾರೆ.
ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳವಾದ ಕಾರಣ ಕಾಂಗ್ರೆಸ್ ಅದ್ಯಕ್ಷೆ ಸೋನಿಯಾ ಗಾಂಧಿ,ಮತ್ತು ರಾಹುಲ್ ಗಾಂಧಿ ಅವರು ಗೋವಾದ ಪಂಚತಾರಾ ಹೊಟೇಲ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.ಇವರಿಬ್ಬರೂ ದಿಗ್ಗಜರು ಲಕ್ಷ್ಮೀ ಪುತ್ರನ ಶುಭ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ,ಅದಕ್ಕಾಗಿಯೇ ರಾಹುಲ್ ಮತ್ತು ಸೋನಿಯಾ ಗೋವಾಕ್ಕೆ ಬಂದಿದ್ದಾರೆ ಎಂದು ಬೆಳಗಾವಿಯಲ್ಲಿ ಫುಲ್ ಹವಾ.,.ಆಗಿದೆ.