ಬೆಳಗಾವಿ-ಕಿಪಿಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ಮನೆಯ ಎದುರು ವಾಮಾಚಾರ ನಡೆಸಿದ್ದಾರೆ ಕುವೆಂಪು ನಗರದಲ್ಲಿರುವ ಅವರ ಮನೆಯ ಎದುರು ನಿಲ್ಲಿಸಲಾಗಿದ್ದ ಕಾರಿನ ಕೆಳಗೆ ನಿಂಬೆಹಣ್ಣು ಸೇರಿದಂತೆ ಮಾಟ ಮಂತ್ರದ ವಸ್ತುಗಳನ್ನು ಎಸೆದು ಹೋಗಿದ್ದಾರೆ
ಕಳೆದ ೨೦೧೩ ರ ಚುನಾವಣೆಯ ನಂತರ ನಿರಂತರ ವಾಗಿ ಮಾಟಮಾಂತ್ರ.ನಡೆಯುತ್ತಿದೆ ಮನೆ ಮುಂದೆ, ಕಾರ್ ಕೆಳಗೆ ನಿಂಬೆಹಣ್ಣು, ತೆಂಗಿನಕಾಯಿ, ಮೊಟ್ಟೆ, ಮೆಣಸಿನಕಾಯಿ, ಬೂದಗುಂಬಳಕಾಯಿ ಕುಂಕುಮ- ಅರಶಿಣ ಪತ್ತೆ.ಯಾಗಿವೆ
ಅಮವಾಸ್ಯೆ, ಹುಣ್ಣಿಮೆ ಇದ್ದಾಗ ಹೆಚ್ಚಿಗೆ ಮಾಟಮಾಂತ್ರ.
ರಾಜಕೀಯ ವಿರೋಧಿಗಳಿಂದ ಮಾಟ ಮಂತ್ರ ನಡೆಯುತ್ತಿದೆ ಎಂದು ಶಂಕಿಸಲಾಗಿದೆ
ಮಾಟಮಂತ್ರದಿಂದ ಮಾನಸಿಕ ಹಿಂಸೆ ಆಗುತ್ತಿದೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ ನಾನು ಮಾಟಾಮಂತ್ರ ನಂಬಲ್ಲ.
ಆದರೇ ಮಾಟಮಂತ್ರಕ್ಕೆ ತಾಳಿಯಾಗುವಂತೆ ಅನೇಕ ಘಟನೆ ನಡೆದಿವೆ. ಲಕ್ಷ್ಮೀ ಹೆಬ್ಬಾಳ್ಕರ್ ಕಾರು, ಸಹೋದರ ಚನ್ನಾರಾಜ್ ಕಾರು ಅಪಘಾತಕ್ಕೀಡಾಗಿದೆ
ಯಾವ ಸಾಧನೆಗೆ ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದ ಹೆಬ್ಬಾಳ್ಕರ್..ಅಸಮಾಧಾನ ವ್ಯೆಕ್ತಪಡಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ