ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 1.30 ಲಕ್ಷ ಲೀಟರ್ ಮದ್ಯ ಮಾರಾಟ ವಾಗಿದೆ ಸುಮಾರು 30 ಸಾವಿರ ಲೀಟರ್‌ನಷ್ಟು ಬೀಯರ್ ಮರಾಟವಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಂದು ತಿಂಗಳಿಗಾಗುವಷ್ಟು ಮದ್ಯ ಸ್ಟಾಕ್ ಇದೆ ನಿನ್ನೆ ಬಹುತೇಕ ಮಳಿಗೆಗಳಲ್ಲಿ ಮದ್ಯದ ಬಾಟಲಿಗಳು ಖಾಲಿಯಾಗಿದ್ದು ಇಂದು ಮಧ್ಯಾಹ್ನ ವೇಳೆ ಎಲ್ಲಾ ಮದ್ಯದ ಅಂಗಡಿಗಳಿಗೆ ಮದ್ಯ ಸರಬರಾಜು ಆಗಲಿದೆ.
ಇಂದಿನಿಂದ ಮದ್ಯದ ಮೇಲೆ ಶೇಕಡ 6ರಷ್ಟು ಹೆಚ್ಚಳವಾಗಿ ಹೊಸದರ ಅನ್ವಯವಾಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ