ಬೆಳಗಾವಿ- ಖ್ಯಾತ ಬಾಲಿವುಡ್ ನಟಿ ಮಾಧುರಿ ದಿಕ್ಷೀತ್ ಇಂದು ಶನಿವಾರ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಕಾಕತಿ ಬಳಿ ನಿರ್ಮಾಣಗೊಂಡಿರುವ ಪಂಚತಾರಾ ಹೊಟೆಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ
ಬೆಳಿಗ್ಗೆ ೧೧ ಘಂಟೆಗೆ ಬೆಳಗಾವಿಯ ಸಾಂಬ್ರಾ ವಿಮಾಣ ನಿಲ್ಧಾಣಕ್ಕೆ ಆಗಮಿಸುವ ಅವರು ಕಾಕತಿ ಬಳಿಯ ಪಂಚತಾರಾ ಹೊಟೇಲ್ ಗೆ ತೆರಳಲಿದ್ದಾರೆ ಮಧ್ಯಾಹ್ನ ೧೨ ಘಂಟೆಗೆ ನಡೆಯಲಿರುವ ಪಂಚತಾರಾ ಹೊಟೆಲ್ ಉದ್ಘಾಟಿಸಿ ನಂತರ ಮುಂಬೈಗೆ ತೆರಳಲಿದ್ದಾರೆ
ಬೆಳಗಾವಿ ನಗರದ ಹೊರ ವಲಯದಲ್ಲಿ ಪಂಚ ತಾರಾ ಹೊಟೇಲ್ ತೆಲೆ ಎತ್ರಿದೆ ಎರಡನೇಯ ರಾಜಧಾನಿಯ ಪಟ್ಟಕ್ಕೇರಿರುವ ಬೆಳಗಾವಿ ನಗರದಲ್ಲಿ ಇನ್ನು ಮುಂದೆ ಪಂಚತಾರಾ ವೈಭವ ಆರಂಭವಾಗಲಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ