Breaking News

ಗುಟಕಾ ತಿಂದು ರಸ್ತೆಯಲ್ಲಿ ಉಗುಳಿದವನಿಗೆ ಶಿಕ್ಷೆ ಆಗಿದ್ದೇನು ಗೊತ್ತಾ….??

ಬೆಳಗಾವಿ- ನಿಪ್ಪಾಣಿ ನಗರ ಪಾಲಿಕೆಯ ಆಯುಕ್ತರು ನಗರದ ಸ್ವಚ್ಛತಾ ಕಾಮಗಾರಿಯನ್ನು ಪರಶೀಲನೆ ಮಾಡುವ ಸಂಧರ್ಭದಲ್ಲಿ ,ಗುಟಕಾ ತಿಂದು ರಸ್ತೆಯ ಮೇಲೆ ಉಗುಳಿದ ಯುವಕನಿಗೆ ಶಿಕ್ಷೆ ನೀಡಿದ ವಿಡಿಯೋ ಈಗ ಫುಲ್ ವೈರಲ್ ಆಗಿದೆ .

ರಸ್ತೆಯ ಮೇಲೆ ಗುಟಕಾ ತಿಂದು ಉಗುಳಿದ ಯುವಕನ ಬೆವರು ಇಳಿಸಿದ ನಿಪ್ಪಾಣಿ ನಗರ ಪಾಲಿಕೆ ಆಯುಕ್ತ ಮಹಾವೀರ ಬೋರಣ್ಣವರ ಗುಟಕಾ ತಿಂದವನ ಶರ್ಟ್ ಕಳಚಿ ಅದೇ ಶರ್ಟ್ ನಿಂದ ರಸ್ತೆಯನ್ನು ಸ್ವಚ್ಛ ಮಾಡಿಸಿದ್ದಾರೆ.

ನಗರ ಪಾಲಿಕೆ ಆಯುಕ್ತರ ಈ ಕಾರ್ಯಕ್ಕೆ ನಿಪ್ಪಾಣಿಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Check Also

ನಿರಂತರ ಮಳೆ,ಬೆಳಗಾವಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಚಿವ ಸತೀಶ್‌ ಜಾರಕಿಹೊಳಿ ಮನವಿ ಬೆಳಗಾವಿ: ಭಾರತ ಹವಾಮಾನ ಇಲಾಖೆ ಆಗಸ್ಟ್ …

Leave a Reply

Your email address will not be published. Required fields are marked *