,ಬೆಳಗಾವಿ ಕ್ರೀಡಾ ಶಾಲೆಯ ವಿದ್ಯಾರ್ಥಿನಿ ಮಲಪ್ರಭಾ ಜಾಧವ ಏಷ್ಯನ್ ಗೇಮ್ಸ ನಲ್ಲಿ ಕಂಚಿನ ಪದಕ ತರುವ ಮೂಲಕ ಬೆಳಗಾವಿಗೆ ಕೀರ್ತಿ ತಂದ ಮಲಪ್ರಭಾ ಇಂದು ತವರಿಗೆ ಮರಳುತ್ತಿದ್ದಾಳೆ
ಜಾಗತಿಕ ಭೂಪಟದಲ್ಲಿ ಐತಿಹಾಸಿಕ ಬೆಳಗಾವಿ ಹೆಸರನ್ನು ಬೆಳಗಿಸಿದ ಮಲಪ್ರಭಾ ಬೆಳಗಾವಿ ತಾಲ್ಲೂಕಿನ ತುರಮರಿ ಗ್ರಾಮದವಳಾಗಿದ್ದು ಈಗ ಬೆಳಿಗ್ಗೆ 10-30 ಘಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಬರುತ್ತಿದ್ದು ಜಿಲ್ಲಾಡಳಿತ ಹಾಗೂ ಕ್ರಿಡಾಇಲಾಖೆಯಿಂದ ಕೀರ್ತಿವಂತೆ ಮಲಪ್ರಭಾಗೆ ಅದ್ದೂರಿ ಸ್ವಾಗತ ನೀಡಲಾಗುತ್ತಿದೆ
10-30 ಘಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಆಗಮಿಸುತ್ತಿರುವ ಮಲಪ್ರಭಾ ಸ್ವಾಗತಿಸಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೇರಿ ಕ್ರಾಂತಿ ನೆಲಕ್ಕೆ ಕೀರ್ತಿ ತಂದ ಮಲಪ್ರಭಾಳನ್ನು ಗೌರವಿಸುವ ಕ್ಷಣಕ್ಕೆ ಸಾಕ್ಷಿಯಾಗಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ