ಬೆಳಗಾವಿ – ಇತ್ತೀಚಿಗೆ ಉಜ್ವಲ ನಗರದಲ್ಲಿ ನಡೆದ ಗಲಾಟೆಗೆ ಸಮಂಧಿಸಿದಂತೆ ಹಾಲಿ ನಗರಸೇವಕ ಮತೀನಲಿ ಶೇಖ ಸೇರಿದಂತೆ ಒಟ್ಟು ಮೂರು ಜನ ಅಪಾಧಿತರನ್ನು ಮಾಳಮಾರುತಿ ಠಾಣೆಯ ಪೋಲೀಸರು ಬಂಧಿಸಿದ್ದಾರೆ
ಉಜ್ವಲ ನಗರದಲ್ಲಿ ಇತ್ತೀಚಿಗೆ ನಡೆದ ಗಲಾಟೆ ಯಲ್ಲಿ ಮಾಜಿ ನಗರಸೇವಕ ಫಿರ್ದೋಸ್ ದರ್ಗಾ ಗಾಯಗೊಂಡಿದ್ದರು ಜೊತೆಗೆ ಮತೀನಲಿ ಶೇಖ ಕೂಡಾ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಇಂದು ಮಧ್ಯಾಹ್ನ ಮತೀನಲಿ ಶೇಖ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಪೋಲೀಸರು ಹಾಲಿ ನಗರಸೇವಕ ಮತೀನಲಿ ಶೇಖ ಸೇರಿದಂತೆ ಒಟ್ಟು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ