ಬೆಳಗಾವಿ-
ನಾಳೆ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್ ನಿಂದ ಕರಾಳ ದಿನ ಆಚರಿಸಲಾಗುತ್ತಿದ್ದು ಕನ್ನಡ ವಿರೋಧಿ ಚಟುವಟಿಕೆಗೆ ಪರೋಕ್ಷವಾಗಿ ಜಿಲ್ಲಾಡಳಿತ ಅನುಮತಿ ನೀಡಿದೆ
ಕರಾಳ ದಿನ ಆಚರಣೆಗೆ ಬೆಳಗಾವಿ ನಗರ ಪೊಲೀಸರಿಂದ ಅನುಮತಿ ಸಿಕ್ಕಿದ್ದು
11 ಷರತ್ತು ವಿಧಿಸಿ ಕರಾಳ ದಿನಕ್ಕೆ ಅನುಮತಿ ನೀಡಿದ ಪೊಲೀಸರು
ರ್‍ಯಾಲಿ ವೇಳೆಯಲ್ಲಿ ಯಾವುದೇ ಜಾತಿ, ಭಾಷೆಯ ವಿರುದ್ಧ ಘೋಷಣೆ ಕೂಗವಂತಿಲ್ಲ
ಪ್ರಚೋಧನಕಾರಿ ಭೀತಿಪತ್ರ, ಸ್ಲೋಗನ್ ಹಾಗೂ ಭಾಷಣ ಮಾಡುವಂತಿಲ್ಲ ಎನ್ನುವ ಷರತ್ತು ವಿಧಿಸಲಾಗಿದೆ
ಸೈಕಲ್ ರ್‍ಯಾಲಿ ವೇಳೆಯಲ್ಲಿ ಯಾವುದೇ ಮಾರಕಾರಸ್ತ್ರ ಪ್ರದರ್ಶನ ನಿಷೇಧ
ಸೈಕಲ್ ರ್‍ಯಾಲಿ ವೇಳೆಯಲ್ಲಿ ಯಾವುದೇ ನಷ್ಟ ಸಂಭವಿಸಿದರೆ ಎಂಇಎಸ್ ನೇರ ಹೊಣೆ ಎಂದು ಸೈಕಲ್ ರ್ಯಾಲಿಯ ಆಯೋಜಕ ದೀಪಕ ದಳವಿಯಿಂದ ಕರಾರು ಪತ್ರ ಬರೆಯಿಸಿಕೊಳ್ಳಲಾಗಿದೆ
ನಗರ ಪೊಲೀಸರಿಂದ ಎಂಇಎಸ್ ಅಧ್ಯಕ್ಷ ದೀಪಕ್ ದಳವಿಗೆ ಷರತ್ತು ವಿಧೀಸಿ ಅನುಮತಿ ನೀಡಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ