22 ರಂದು ಬುಧವಾರ ಬಕ್ರೀದ ಹಬ್ಬ

ಬೆಳಗಾವಿ- ಬುಧವಾರ ದಿನಾಂಕ 22 ರಂದು ಬೆಳಗಾವಿ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುವದು ಎಂದು ಮುಫ್ತಿ ಅಬ್ದುಲ್ ಅಜೀಜ ಅವರು ಸ್ಪಷ್ಟಪಡಿಸಿದ್ದಾರೆ

23 ರಂದು ಬಕ್ರೀದ ಹಬ್ನವೆಂದು ನಗರದಲ್ಲಿ ವದಂತಿಗಳು ಹರಡಿದ ಕಾರಣ ಬುಧವಾರ ದಿ 22 ರಂದೇ ಬಕ್ರೀದ ಹಬ್ಬ ಆಚರಿಸಲಾಗುತ್ತಿದೆ ಮುಸ್ಲೀಂ ಬಾಂಧವರು ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿಕೊಂಡಿರುವ ಮುಫ್ತೀ ಅಬ್ದುಲ್ ಅಜೀಜ್ 22 ರಂದು ಬೆಳಿಗ್ಗೆ 9 ಘಂಟೆಗೆ ಅಂಜುಮನ್ ಸಂಸ್ಥೆಯ ಈದಗಾ ಮೈದಾನದಲ್ಲಿ ಸಣಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ

Check Also

ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ವರ್ಗಾವಣೆ

ಬೆಳಗಾವಿ – ಬೆಳಗಾವಿ ಮಹಾನಗರ ಪೋಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಬೋರ್ಸ್ …

Leave a Reply

Your email address will not be published. Required fields are marked *