ಬೆಳಗಾವಿ- ಬೆಳಗಾವಿ ನಗರದ ನೆಹರು ನಗರದಲ್ಲಿರುವ ಪಿಕೆ ಕ್ವಾಟರ್ಸ ಬಳಿ ಯುಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ
ನೆಹರು ನಗರದ ನಿವಾಸಿ ಗಣೇಶ ಉರ್ಫ ಬಸವರಾಜ ಯಲ್ಲಪ್ಪ ಕಾಕತಿ ಎಂಬಾತನ ಹೊಟ್ಟೆ ಹಾಗು ಎದೆಯ ಭಾಗಕ್ಕೆ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ
ಕ್ಯಾಮರಾಗೆ ಸಮಂಧಿಸಿಂತೆ ನಿನ್ನೆ ರಾತ್ರಿ ಗೆಳೆಯರು ಇತನ ಜೊತೆ ಜಗಳಾಡಿದ್ದರು ಎಂದು ಹೇಳಲಾಗಿದೆ ನಿನ್ನೆ ರಾತ್ರಿ ಕೊಲೆ ನಡೆದಿದ್ದು ಬೆಳಿಗ್ಗೆ ಬೆಳಕಿಗೆ ಬಂದಿದೆ
ಘಟನಾ ಸ್ಥಳಕ್ಕೆ ನಗರ ಪೋಲೀಸ್ ಆಯುಕ್ತರು ಹಾಗು ಇತರ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ