ಬೆಳಗಾವಿ,-
ನಾಡೋಜ್ ಪಾಟೀಲ್ ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ಮಹತ್ವ ಸಭೆ ಬೆಳಗಾವಿಯಲ್ಲಿ ನಡೆಯಿತು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ಕನ್ನಡ ಪರ ಹೋರಾಟಗಾರರು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿದಿದ್ದರು
ಸಭೆಯಲ್ಲಿ ನಾಗನೂರು ರುದ್ರಾಕ್ಷಿಮಠ ಸಿದ್ದರಾಮ ಸ್ವಾಮೀಜಿ, ವಿವಿಧ ಕನ್ನಡ ಪರ, ವಕೀಲರ ಸಂಘದ ಮುಖಂಡರು ಭಾಗಿಯಾಗಿದ್ದರು ಸಭೆಯಲ್ಲಿ ಬೆಳಗಾವಿ ವಿಭಜನೆಗೆ ವಿರೋಧ ವ್ಯೆಕ್ತವಾಯಿತು
ನಾಡೋಜ ಪಾಟೀಲ ಬ ಪುಟ್ಟಪ್ಪ ಮಾತನಾಡಿ
ಮಾಜಿ ಸಿಎಂ ಜೆ.ಎಚ.ಪಟೇಲರು ಬೆಳಗಾವಿ ವಿಭಜಿಸಿದ್ರು
ಬೆಳಗಾವಿ, ಗೋಕಾಕ್, ಚಿಕ್ಕೋಡಿ ಜಿಲ್ಲಾ ವಿಭಜನೆ ಕೂಗಿಗೆ ವಿರೋಧಿಸಿ ನಡೆಸಿದ ಹೋರಾಟಕ್ಕೆ ಪಟೇಲರು ತಲೆ ಭಾಗಿದ್ರು ಸುಪ್ರೀಂ ಕೋರ್ಟನಲ್ಲಿ ಗಡಿ ವಿವಾದ ಇತ್ಯರ್ಥ ಆಗುವವರೆಗೂ ವಿಭಜನೆ ಮಾಡವುದಿಲ್ಲವೆಂದು ಘೋಷಿಸಿದ್ರು ಆದ್ರೆ ಮತ್ತೆ ಈಗ ಜಿಲ್ಲೆ ವಿಭಜನೆ ಮಾಡುವ ಮಾತು ಕೇಳಿ ಬರುತ್ತಿದೆ ಅದಕ್ಕೆ ನಮ್ಮ ವಿರೋಧವಿದೆ ಎಂದರು
ಈಗ್ಲೂ ರಾಜಕೀಯ ಪ್ರೇರಿತವಾಗಿ ಬೆಳಗಾವಿ ವಿಭಜನೆಗೆ ಹುನ್ನಾರ ನಡೆದಿದೆ ಯಾವುದೇ ಕಾರಣಕ್ಕೂ ಅಧಿಕಾರವಿದೇ ಗೋಕಾಕ, ಚಿಕ್ಕೋಡಿ ಜಿಲ್ಲೆ ಮಾಡಲು ಮುಂದಾದ್ರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ