ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ ಠಾಣೆಯಲ್ಲಿ ಪ್ರಮೋದ ಮುತಾಲಿಕ್ ವಿರುದ್ಧ ಪ್ರಕರಣ ದಾಖಲು ವಿಚಾರವಾಗಿ
ಬೆಂಗಳೂರಿನ ಪೊಲೀಸರು ಬೆಳಗಾವಿಗೆ ಭೇಟಿ ನೀಡಿದ್ದಾರೆ
ಪ್ರಮೋದ ಮುತಾಲಿಕ್ ನಿವಾಸಕ್ಕೆ ಭೇಟಿ ನೀಡಿ ಹೈಗ್ರೌಂಡ್ ಠಾಣೆಯ ಪ್ರಕರಣಕ್ಕೆ ಸಮಂಧಿಸಿದಂತೆ ಮಾಹಿತಿ ಪಡೆದುಕೊಂಡಿದ್ದಾರೆ
ಎಸಿಪಿ ನೇತೃತ್ವದ ತಂಡ ಮುತಾಲಿಕ್ ಮನೆಗೆ ಭೇಟಿ ಮಾಡಿದೆ
ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮನೆಗೆ ಭೇಟಿಯಾಗಿದ್ದಾರೆ
ಮನೆಯಲ್ಲಿ ಪ್ರಮೋದ ಮುತಾಲಿಕ ಇರಲಿಲ್ಲ.
ಪ್ರಮೋದ ಮುತಾಲಿಕ್GB ರೂಂ ಬಾಗಿಲು ಒಡೆದು ಸರ್ಚ್.ಮಾಡಲಾಗಿದೆ ಎಂದು ತಿಳಿದು ಬಂದಿದೆ
ಪ್ರಮೋದ ಮುತಾಲಿಕ್ ಬೇರೆಡೆ ಶಿಫ್ಟ್ ಆಗಿದ್ದಾರೆ ಎಂದು ಹೇಳಲಾಗಿದೆ
