ಪ್ರೀತಂ ಚಿಕ್ಕೊಪ್ಪ ಜಿಲ್ಲೆಗೆ ದೊಡ್ಡಪ್ಪ… _, SSLC ಯಲ್ಲಿ 620 ಅಂಕ ಗಳಿಸಿದ ಬೈಲಹೊಂಗಲದ ಹುಡುಗ
ಬೆಳಗಾವಿ- ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡ ಬಳಿಕ ಬೆಳಗಾವಿಯ ಹೆವಾಡ್ಕರ್ ಶಾಲೆಯ 619 ಅಂಕ ಗಳಿಸಿದ ಇಬ್ಬರು ವಿಧ್ಯಾರ್ಥಿಗಳೇ ಜಿಲ್ಲೆಗೆ ಟಾಪರ್ ಅಂತ ಭಾವಿಸಿದ್ದೇವು ಆದ್ರೆ ಬೈಲಹೊಂಗಲ ಹುಡುಗ 620 ಅಂಕ ಗಳಿಸಿ ಜಿಲ್ಲೆಗೆ ದೊಡ್ಡಪ್ಪನಾಗಿ ಹೊರಹೊಮ್ಮಿದ್ದಾನೆ
ಬೈಲಹೊಂಗಲ ಆಕ್ಸಫರ್ಡ ಆಂಗ್ಲ ಮಾದ್ಯಮ ಶಾಲೆಯ ವಿಧ್ಯಾರ್ಥಿ ಪ್ರೀತಂ ಚಿಕ್ಕೊಪ್ಪ 620 ಅಂಕ ಗಳಿಸಿ ಜಿಲ್ಲೆಗೆ ದೊಡ್ಡಪ್ಪ ನಾಗಿದ್ದಾನೆ
ಶಾಲೆಯ ಚೇರಮನ್ ಬೀರಾದರ ಪ್ರೀತಂ ಸಾಧನೆಯನ್ನು ಪ್ರಶಂಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ