Breaking News

ಮೇ 11 ರಂದು puc 12 ರಂದು sslc ರಿಸಲ್ಟ..

ಬೆಳಗಾವಿ – ಪ್ರಸಕ್ತ ಸಾಲಿನ PUC ದ್ವಿತೀಯ ವರ್ಷದ ಫಲಿತಾಂಶ ಮೇ 11 ರಂದು ವೆಬ್ ಸೈಟ್ ನಲ್ಲಿ ಪ್ರಕಟ ವಾಗಲಿದ್ದು SSLC ಫಲಿತಾಂಶ ಮೇ 12 ರಂದು ಪ್ಕಟವಾಗಲಿದೆ

ಪಿಯು ಮಂಡಳಿ ಯ ನಿರ್ದೇಶಕಿ ಸಿಂಗ್ ಅವರು ಶಿಕ್ಷಣ ಸಚಿವ ತನ್ವೀರ ಸೇಠ ಅವರ ಜೊತೆ ಸಮಾಲೋಚನೆ ನಡೆಸಿ ಫಲಿತಾಂಶ ಪ್ರಕಟಿಸುವ ದಿನಾಂಕ ಪ್ರಕಟಿಸಿದ್ದಾರೆ

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *