ಬೆಳಗಾವಿ ಜಿಲ್ಲಾಧಿಕಾರಿ ಉಜ್ವಲಕುಮಾರ್ ಗೋಶ್ ವರ್ಗಾವಣೆ ಆರ್ ವಿಶಾಲ ಬೆಳಗಾವಿ ಜಿಲ್ಲಾಧಿಕಾರಿ
ಬೆಳಗಾವಿ- ಕೌಟುಂಬಿಕ ಕಾರಣಗಳಿಂದಾಗಿ ಉಜ್ವಲಕುಮಾರ್ ಗೋಶ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ ಆರ್ ವಿಶಾಲ್ ಅವರನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ
ಕೆಲ ದಿನಗಳ ಹಿಂದಷ್ಟೆ ಬೆಳಗಾವಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಉಜ್ವಲಕುಮಾರತ ಗೋಶ್ ಅವರನ್ನು ವರ್ಗಾಯಿಸಿ ಅವರ ಜಾಗದಲ್ಲಿ ಆರ್ ವಿಶಾಲ ಅವರನ್ನು ನೇಮಿಸಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ