ಬೆಳಗಾವಿ- ಸೊಲ್ಲಾಪೂರದಿಂದ ಬಾಗಲಕೋಟೆಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ಪರ್ಸ ಕಳುವು ಮಾಡಿದ ಚಾಲಾಕಿಯನ್ನು ಬಂಧಿಸುವಲ್ಲಿ ರೇಲ್ವೆ ಪೋಲೀಸರು ಯಶಸ್ವಿಯಾಗಿದ್ದಾರೆ.
ಮಹಿಳೆಯ ಬ್ಯಾಗ್ ನಲ್ಲಿದ್ದ 40 ಗ್ರಾಂ ತೂಕದ ಮಂಗಳಸೂತ್ರ ಮಾಡಿದ ಆತ ಮಂಗಳಸೂತ್ರವನ್ನು ಬ್ಯಾಂಕಿನಲ್ಲಿ ಒತ್ತೇ ಇಟ್ಟಿದ್ದ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.
ಆರೊಪಿ .ಮಾಳಪ್ಪ @ ಮನೊಜ್ ತಂದೆ ಮಲಕಪ್ಪ ಮಾದರ (೨೫).ಸಾ”ಹಚ್ಯಾಳ್ ತಾ”ಸಿಂದಗಿ ಜಿ”ವಿಜಯಪುರ ಬಂಧಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ
ರೇಲ್ವೆ ಪೋಲೀಸ್ ಸಿಪಿಐ ಕಾಳಿಮಿರ್ಚಿ ಸೇರಿದಂತೆ ಪೋಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ