ಥರ್ಡ ಗೇಟ್ ರೆಲ್ವೆ ಟ್ರ್ಯಾಕ್ ಮೇಲೆ ಗಂಡ,ಹೆಂಡತಿಯ ಆತ್ಮಹತ್ಯೆ
ಬೆಳಗಾವಿ- ಬೆಳಗಾವಿಯ ಟಿಳಕವಾಡಿಯ ರೆಲ್ವೆ ಥರ್ಡ ಗೇಟ್ ಬಳಿ ಮತ್ತೆ ಇಬ್ಬರು ರೈಲು ಗಾಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನ ಇಂದು ಸಂಜೆ ನಡೆದಿದೆ
ವೈಭವ ನಗರದ ವಿಕ್ರಮ ಪಾಟೀಲ ಮತ್ತು ಇತನ ಹೆಂಡತಿ ಸ್ಮೀತಾ ಮಿರಜ ಹುಬ್ಬಳ್ಳಿ ಪ್ಯಾಸೇಂಜರ ರೈಲಿಗೆ ತೆಲೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಆತ್ಮ ಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ತಿಳಿದು ಬಂದಿದ್ದು ರೆಲ್ವೆ ಪೋಲೀಸರು ಸ್ಥಳಕ್ಕೆ ಧಾವಿದಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ