ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ (40) ಹೃದಯಾಘಾತದಿಂದ ಬೆಂಗಳೂರಿನಲ್ಲಿ ಶುಕ್ರವಾರ ಮೃತರಾಗಿದ್ದು ಮೃತರ ಪಾರ್ಥಿವ ಶರೀರ ಮುಂಜಾನೆ 9 ಘಂಟೆಗೆ ಬೆಳಗಾವಿಗೆಯ ಆಜಂನಗರ 5 ನೇ ಅಡ್ಡ ಕ್ರಾಸ್ ನಲ್ಲಿರುವ ಸ್ವಗೃಹಕ್ಕೆ ಆಗಮಿಸಲಿದೆ. ನಂತರ 12 ಘಂಟೆಗೆ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮಕ್ಕೆ ತೆರಳಿ ಸಂಜೆ 4ಘಂಟೆಗೆ ಅಂತಿಮ ಸಂಸ್ಕಾರ ನೆರವೆರಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ