ಬಸ್ ಸ್ಟ್ಯಾಂಡಿನಲ್ಲಿ ಹೂ,STD ಯಲ್ಲಿ ಚಿಲ್ಲರೆ ಎಣಿಸಿದ ಹೆಣ್ಣು ಮಗಳ ಬಗ್ಗೆ ನಾನು ಮಾತನಾಡಲ್ಲ – ರಮೇಶ್ ಜಾರಕಿಹೊಳಿ

ಬೆಳಗಾವಿ-ಬಸ್ ಸ್ಟ್ಯಾಂಡ್ ಹೂ, ಎಸ್ ಟಿಡಿ ಬೂತ್ ಚಿಲ್ಲರೆ ಏಣಿಸಿದ ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ‌ ಎಂದು ರಮೇಶ್ ಜಾರಕಿಹೊಳಿ
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡಡಸಿದ್ದಾರೆ.

ಗೋಕಾಕ್ ನಲ್ಲಿ ಮತದಾನದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ .
15 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ.
ಒಂದು ಸ್ಥಾನ ಗೆಲುವು ಕಷ್ಟ.
ಸೋತ್ರೆ ಎಂಎಲ್ ಸಿ ಮಂತ್ರಿ ಮಾಡುತ್ತೇನೆ
ಎದುರಾಳಿ ಬಗ್ಗೆ ಹಗುರವಾಗಿ ಮಾತನಾಡಲ್ಲ ಎದುರಾಳಿಗಳು ಪ್ರಬಲರು ನಾನು ಸಣ್ಣವ ಎಂದರು ರಮೇಶ್ ಜಾರಕಿಹೊಳಿ

ಸಿದ್ದರಾಮಯ್ಯ ನನ್ನ ಬಗ್ಗೆ ವೈಯಕ್ತಿಕ ಟಿಕೆ ಮಾಡಿಲ್ಲ
ಬಸ್ ಸ್ಟ್ಯಾಂಡ್ ಹೂ, ಎಸ್ ಟಿಡಿ ಬೂತ್ ಚಿಲ್ಲರೆ ಏಣಿಸಿದ ಹೆಣ್ಣು ಮಗಳ ಬಗ್ಗೆ ಮಾತನಾಡಲ್ಲ ಎಂದು ಹೆಸರು ಪ್ರಸ್ತಾಪಿಸದೇ
ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು

ಸತೀಶ್ ಜಾರಕಿಹೊಳಿ ತುಳಿದಷ್ಟು ನಾನು ಬೆಳೆದೆ ,ಬಾಲ್ಯದಿಂದಲೂ ಸತೀಶ್ ನನ್ನನ್ನು ತುಳಿಯುತ್ತಿದ್ದಾನೆ
ಲಖನ್ ಜಾರಕಿಹೊಳಿ ಬಗ್ಗೆ ನನಗೆ ಗೊತ್ತಿರಲಿಲ್ಲ.
ಗೋಕಾಕ್ ನಲ್ಲಿ ಬರಿ ಸಹೋದರರ ನಡುವೆ ಜಗಳ ಹಚ್ಚಿದ್ದಾನೆ
ಅವನ ನೆರಳು ಸಹ ನನ್ನ ಜತೆಗೆ ಬೇಡ
ಹರಾಮಿ‌ ದುಡ್ಡು ಖಾಲಿ ಮಾಡಲು ಲಖನ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾನೆ ಎಂದು ರಮೇಶ್ ಜಾರಕಿಹೊಳಿ ಲಖನ್ ಮತ್ತು ಸತೀಶ್ ವಿರುದ್ಧ ತೀವ್ರ ಅಸಮಾಧಾನ ವ್ಯೆಕ್ತ ಪಡಿಸಿದರು

ಬೆಳಗಾವಿ ಉಸಾಬರಿ ಬಿಟ್ರೆ ಡಿಕೆ ನನ್ನ ಒಳ್ಳೆಯ ಸ್ನೇಹಿತ
ದಿನೇಶ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ನಾಲಾಯಕ್,
ಅಂಬಿರಾವ್ ಪಾಟೀಲ್ ರನ್ನು ಸತೀಶ, ಲಖನ್ ವಿರುದ್ಧ ಸ್ಪರ್ಧೆ ಮಾಡಿಸುತ್ತೇನೆ ಆರನೇಯ ತಾರೀಖಿಗೆ ಪ್ರೆಸ್ ಮೀಟ್ ಮಾಡುತ್ತೇನೆ ಎಂದು ಹೇಳಿದ್ದೆ ಆದ್ರೆ ಸಿದ್ರಾಮಯ್ಯನನ್ನ ವಿರುದ್ಧ ವ್ಯೆಯಕ್ತಿಕ ಟೀಕೆ ಮಾಡದೇ ಇರುವದರಿಂದ ಪ್ರೆಸ್ ಮೀಟ್ ಕ್ಯಾನ್ಸಲ್ ಎಂದರು ರಮೇಶ್

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *