ಬೆಳಗಾವಿ- ಪ್ರಭಾಕರ ಕೋರೆ ಮತ್ತು ನಾವು ಎಲ್ಲರೂ ಕೂಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ.ಆದರೆ ಅಂದಿನ ಕಾಂಗ್ರೆಸ್ ಇಂದು ಉಳಿದಿಲ್ಲ ಕಾಂಗ್ರೆಸ್ ಪಕ್ಷ ಹಿಂದುಳಿದವರ,ಮತ್ತು ಲಿಂಗಾಯತರ ನಡುವೆ ಜಗಳ ಹಚ್ವುವ ಕೆಲಸ ಮಾಡುತ್ತಿದ್ದೇವೆ ,ನನ್ನ ಆತ್ಮದಲ್ಲಿ ಈಗಲೂ ಇಂದಿರಾ ಗಾಂಧಿ,ಮತ್ತು ರಾಜೀವ ಗಾಂಧಿ ನನ್ನ ಆತ್ಮದಲ್ಲಿದ್ದಾರೆ. ಎಂದು ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅಂತರಾಳದ ಮಾತನ್ನು ಹೊರಹಾಕಿದರು
ಗೋಕಾಕಿನಲ್ಲಿ ನಡೆದ ಲಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ,ಅಥಣಿತ್ತು ಕಾಗವಾಡ ಚುನಾವಣೆಯ ಪ್ರಚಾರದ ಸಭೆಗಳಲ್ಲಿ ನನ್ನ ಬಗ್ಗೆ ಟೀಕೆ ಟಿಪ್ಪಣಿಗಳು ನಡೆಯುತ್ತಿವೆ ಆರನೇಯ ತಾರೀಖಿನವರೆಗೆ ಏನೂ ಹೇಳುವದಿಲ್ಲ ಹೈದ್ರಾಬಾದ್ ಸ್ಟೋರಿಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ನಾನು ನಿಜವಾಗಿಯೂ ಆ ಯಮ್ಮ ನನ್ನು ಹೈದ್ರಾಬಾದ್ ಗೆ ಕರೆದಿದ್ದರೆ ನನ್ನ ಎರಡೂಕ್ಕಳು ಹಾಳಾಗಿ ಹೋಗಲಿ ಎಂದು ಅ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ರಮೇಶ್ ಜಾರಕಿಹೊಳಿ ಆಕ್ರೀಶ ವ್ಯೆಕ್ತಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ