ಬೆಳಗಾವಿ ಏಳನೇಯ ತರಗತಿಯ ವಿಧ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಇದನ್ನು ಮೋಬೈಲ್ ನಲ್ಲಿ ಶೂಟ್ ಮಾಡಿ ಇದನ್ನೇ ದುರುಪಯೋಗ ಪಡಿಸಿಕೊಂಡು ಮುಗ್ಧ ಬಾಲೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಇಂಜನಿಯರಿಂಗ್ ವಿಧ್ಯಾರ್ಥಿಯೊಬ್ಬನ ಕಾಮುಕನ ಕರ್ಮಕಾಂಡ ಬೆಳಕಿಗೆ ಬಂದಿದೆ
ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ನಿರಂತರ ಅತ್ಯಾಚಾರ.ನಡೆಸಿದ್ದಾನೆ ೭ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗುತ್ತಿರುವ ವಿಡಿಯೋ ಮಾಡಿದ ಕಾಮುಕ. ಅತ್ಯಾಚಾರದ ವಿಡಿಯೋ ತೋರಿಸಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ. ನಡೆಸಿದ್ದ ಎಂದು ತಿಳಿದು ಬಂದಿದ್ದು ಈ ಕಾಮುಕ ಈಗ ಖಡೇ ಬಝಾರ್ ಪೋಲೀಸರ ವಶದಲ್ಲಿದ್ದಾನೆ
ಅತ್ಯಾಚಾರವೆಸಗಿದ ವಿಡಿಯೋವನ್ನ ಸಿಡಿ ಮಾಡಿ ಬಾಲಕಿಯ ಶಾಲೆಗೆ ಪೋಸ್ಟ್ ಮಾಡಿರುವ ಈ ಕಾಮುಕ ಕಿರಾತಕ ಶಿವಕುಮಾರ್ ಬಾಳೇಕುಂದ್ರಿ ೨೨ ಬೆಳಗಾವಿಯ ಸಮಾದೇವಿ ಗಲ್ಲಿಯ ನಿವಾಸಿಯಾಗಿದ್ದಾನೆ
ಲೈಂಗಿಕ ಕ್ರಿಯೆಗೆ ಸಹಕರಿಸದ ಬಾಲಕಿಗೆ ಚಮಚದಿಂದ ಈ ರಾಕ್ಷಸ.ಬರೆ ಹಾಕುದ್ದಾನೆ ಈತ ಬೆಳಗಾವಿಯ ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವೀತಿಯ ವರ್ಷ ಓದುತ್ತಿದ್ದಾನೆ
ಆರೋಪಿ ಯುವಕ ಖಡೇಬಝಾರ ಪೋಲಿಸರ ವಶದಲ್ಲಿದ್ದು ಐಪಿಸಿ ಸೆಕ್ಷನ್ ೩೭೬, ೪೪೮, ೩೨೩, ೫೦೬ ಹಾಗೂ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ
ಆರೋಪಿ ಯುವಕ ಹಾಗೂ ಸಂತ್ರಸ್ತ ಬಾಲಕಿಗೆ ವೈದ್ಯಕೀಯ ಪರೀಕ್ಷೆ ಗೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					