ಬೆಳಗಾವಿ- ವಿಜಯದಶಮಿಯ ನಿಮಿತ್ಯ ಪ್ರತಿ ವರ್ಷ ನಡೆಯುವ ಆರ್ ಎಸ್ ಎಸ್ ಪಥ ಸಂಚಲನ ಸೋಮವಾರ ನಡೆಯಿತು
ನಗರದ ಲಿಂಗರಾಜ ಮೈದಾನದಿಂದ ಆರಂಭಗೊಂಡ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರಾಭಿಮಾನದ ಸಂದೇಶ ಸಾರಿತು
ಅತ್ಯಂತ ಶಿಸ್ತುಬದ್ಧವಾಗಿ ನಡೆದ ರಾಷ್ಟ್ರ ಭಕ್ತರ ಪಥ ಸಂಚಲನ ನಗರದಲ್ಲಿ ಎಲ್ಲರ ಗಮನ ಸೆಳೆಯಿತು ಜನ ರಂಗೋಲಿ ಹಾಕಿ ಆರತಿ ಬೆಳಗಿ ಸ್ವಯಂ ಸೇವಕರನ್ನು ಸ್ವಾಗತಿಸಿದರು
ಸ್ವಯಂ ಸೇವಕರ ಪಥ ಸಂಚಲನ ಮಾರುತಿ ಗಲ್ಲಿ ಬರುಡ ಗಲ್ಲಿ ಗಣಪತಿ ಗಲ್ಲಿ ರಾಮಲಿಂಗ ಖಿಂಡ ಗಲ್ಲಿ ಸೇರಿದಂದಂತೆ ವಿವಿಧ ಬೀದಿಗಳಲ್ಲಿ ಸಂಚರಿಸಿ ಲಿಂಗರಾಜ ಮೈದಾನದಲ್ಲಿ ಸಮಾರೋಪಗೊಂಡಿತು
ಮುಖ್ಯ ಅತಿಥಿಗಳಾಗಿ ಬಳ್ಳಾರಿ ವಿಶ್ವವಿದ್ಯಾಲಯದ ಲಾಲಸಿಂಗ ನಾಯಕ ಸುರೇಶ( ಭಯ್ಯಾಜಿ) ಜೋಶಿ ಸೇರಿದಂತೆ ನೂರಾರು ಸ್ವಯಂ ಸೇವಕರು ಪಾಲ್ಗೊಂಡಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ