ಬೆಳಗಾವಿ- ಬೆಳಗಾವಿಯ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಸದಾಶಿವ ಸಂಕಪ್ಪಗೋಳ ಮನೆ ಕಳುವಾಗಿದ್ದು ಸುಮಾರು ಐದು ಲಕ್ಷ ರೂ ಬೆಲೆಬಾಳುವ ಸಾಮುಗ್ರಿಗಳು ಕಳುವಾಗಿವೆ
ಇಂದು ಸಂಜೆ ಮನೆಯ ಕೀಲಿ ಮುರಿದು ಮನೆಗೆ ನುಗ್ಗಿರುವ ಕಳ್ಳರು ಮನೆಯ ಟ್ರೇಝರಿ ಯಲ್ಲಿದ್ದ ಆರು ತೊಲೆ ಬಂಗಾರದ ಆಭರಣ ಮತ್ತು 3 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದಾರೆ
ಯಮನಾಪೂರದ ಮನೆಯಲ್ಲಿ ಈ ಕಳ್ಳತನ ನಡೆದಿದ್ದು ಮಾಳ ಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ